ತದನಂತರ ತಾಲೂಕು ಕಾಂಗ್ರೆಸ್ ಮುಖಂಡರು ಸೇರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನ ಹುದ್ದೆಗೆ ಆಕಾಂಕ್ಷಿಗಳ ಹೆಸರನ್ನು ಎಈಸಿಸಿ ವೀಕ್ಷಕರಿಗೆ ನೀಡಿದರು. ಪ್ರಮುಖರಾದ ಭೀಮಸೇನರಾವ ಶಿಂಧೆ, ಅರವಿಂದ ಅರಳಿ, ಮೀನಾಕ್ಷಿ ಸಂಗ್ರಾಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬುರ್ಗೆ, ಆನಂದ ಚವ್ಹಾಣ್, ದತ್ತು ಮೂಲಗೆ, ಬಸವರಾಜ ನಿಟ್ಟೂರೆ, ಬಾಬು ತಾರೆ, ರಾಮಣ್ಣ ವಡೆಯರ್, ಬಾಬು ತಾರೆ, ಫೈಯಾಜ್ ಅಲಿ, ಅಜ್ಮತ್ ಪಟೇಲ್, ಚರಣಸಿಂಗ್ ರಾಠೋಡ್, ಧನರಾಜ ಮುಸ್ತಾಪುರೆ, ಸಲಾವುದ್ದಿನ್, ಶಿವಮೂರ್ತಿ, ವಿಶ್ವನಾಥ ದೀನೆ ಇತರರಿದ್ದರು.