ಕತ್ತು ಕೊಯ್ದು ಮಹಿಳೆ ಭೀಕರ ಕೊಲೆ

ಊಮಾ
ಊಮಾ
Published on

ಪ್ರಮುಖ ಮುಖ್ಯಾಂಶಗಳು

  • ಹೊಸಪೇಟೆ ರೈಲ್ವೆ ಸ್ಟೇಷನ್ ರಸ್ತೆಯ ಚಾಪಲ ಗಡ್ಡೆ ಪ್ರದೇಶದಲ್ಕಿ ಘಟನೆ
ಹೊಸಪೇಟೆ: ನಗರದ ರೈಲ್ವೆ ಸ್ಟೇಷನ್ ರಸ್ತೆಯ ಚಾಪಲ ಗಡ್ಡೆ ಪ್ರದೇಶದಲ್ಲಿ ಉಮಾ( 28) ಮಹಿಳೆಯ ಭೀಕರ ಕೊಲೆ ನಡೆದಿದೆ.
ಮನೆಯ ಮಹಡಿಯ ಮೇಲೆ ಕತ್ತು ಕೊಯ್ದು ಭೀಕರ ಕೊಲೆ ಮಾಡಲಾಗಿದೆ. ಗಂಡ ರಘುಮೂರ್ತಿಯಿಂದ ಕಳೆದ 6 ವರ್ಷಗಳಿಂದ ದೂರ ಇದ್ದ ಮಹಿಳೆಯ ಕೊಲೆ ನಡೆದಿದೆ‌. ಮೃತ ಮಹಿಳೆ ಉಮಾಗೆ ಮೂರು ಜನ ಮಕ್ಕಳಿದ್ದಾರೆ. ಕೊಲೆ ಆರೋಪಿಗಳ ಪತ್ತೆಗೆ ಪೊಲೀಸರಿಂದ ಶೋಧ ಕಾರ್ಯ ನಡೆದಿದೆ.
ವಿಜಯನಗರ ಎಸ್ಪಿ ಎಸ್‌.ಜಾಹ್ನವಿ, ಎಎಸ್ಪಿ ಮಂಜುನಾಥ್, ಹೊಸಪೇಟೆ ಡಿವೈಎಸ್ಪಿ ಡಾ.ಮಂಜುನಾಥ್ ತಳವಾರ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಇಲ್ಲಿನ ಚಿತ್ತವಾಡ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net