ಮುದ್ದೆಬಿಹಾಳ ಶಾಸಕ ಸಿ.ಎಸ್. ನಾಡಗೌಡ, ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ, ಕೆಬಿಜೆಎನ್‌ಎಲ್ ಎಂಡಿ ಕೃಷ್ಣಮೂರ್ತಿ ಬಿ.ಕುಲಕರ್ಣಿ, ಜಿಲ್ಲಾಽಕಾರಿ ರಾಹುಲ್ ಪಾಂಡ್ವೆ, ಎಸ್‌ಪಿ ಪೃಥ್ವಿಕ್ ಶಂಕರ್, ಪ್ರಮುಖರಾದ ರಾಜÁ ಕುಮಾರ ನಾಯಕ, ರಾಜÁ ಸುಶಾಂತ ನಾಯಕ, ವೆಂಕೋಬ ಯಾದವ್, ರಾಜಶೇಖರಗೌಡ ಪಾಟೀಲ್ ವಜ್ಜಲ್, ಮಲ್ಲಣ್ಣ ಸಾಹುಕಾರ ಮುಧೋಳ, ನಿಂಗರಾಜ ಬಾಚಿಮಟ್ಟಿ, ಗುಂಡಪ್ಪ ಸೊಲ್ಲಾಪುರ, ರವಿಚಂದ್ರ ಸಾಹುಕಾರ ಆಲ್ದಾಳ, ದೊಡ್ಡ ದೇಸಾಯಿ, ಎ.ಜಿ. ಕುಂಬಾರ, ಬೀರಲಿಂಗ ಬಾದ್ಯಾಪುರ, ತಿಮ್ಮಣ್ಣ ಮಿಂಚೇರಿ, ಶಾಂತಪ್ಪ ಮೇಸ್ತಕ, ಅಮರೇಶ ಕೋಳೂರ, ಸಂತೋಷ ಪವಾರ್, ಗಣಪತಿ ನಾಯಕ ಇತರರಿದ್ದರು.