

ಪ್ರಮುಖ ಮುಖ್ಯಾಂಶಗಳು
ವಿದ್ಯಾರ್ಥಿಗಳು ಚಿಕ್ಕವಯಸ್ಸಿನ ಫಾರ್ಮೂಲಾಗಳನ್ನು ಕಂಠಪಾಠ ಮಾಡುವಂತೆ ಇನ್ಮುಂದೆ ಮಾಡುವ ಅವಶ್ಯಕತೆ ಇರುವುದಿಲ್ಲ. ಇವರಿಗಾಗಿ ನಾವು ಫಾರ್ಮೂಲಾ ಪುಸ್ತಕಗಳನ್ನು ನೀಡುತ್ತೇವೆ. ಪರೀಕ್ಷೆ ವೇಳೆ ಫಾರ್ಮೂಲಾ ಹುಡುಕಿ ಬರೆಯಬಹುದು.
- ಡಾ. ಎಸ್. ವಿದ್ಯಾಶಂಕರ್, ಕುಲಪತಿ, ವಿಟಿಯು
ಪರೀಕ್ಷೆಗಳು ಹತ್ತಿರವಾಗುತ್ತಿರುವುದರಿಂದ ಫಾರ್ಮೂಲಾ ಪುಸ್ತಕಗಳನ್ನು ಖರೀದಿಸಿಟ್ಟುಕೊಳ್ಳುವಂತೆ ಈಗಾಗಲೇ ಕಾಲೇಜುಗಳಿಗೆ ಸೂಚನೆ ನೀಡಿದ್ದೇವೆ. ಇದೊಂದು ವಿದ್ಯಾರ್ಥಿ ಸ್ನೇಹಿ ಉಪಕ್ರಮವಾಗಿದೆ.
- ಪ್ರೊ. ಪ್ರಸಾದ್ ಬಿ.ರಾಮ್‌ಪುರೆ, ಕುಲಸಚಿವ, ವಿಟಿಯು