ಸಾರಿಗೆ ಕ್ಷೇತ್ರದಲ್ಲಿ ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ ದಶಕಗಳಿಂದ ಮಾಡಿದ ಸಾಧನೆ, ಯಶಸ್ಸಿನ ಪಯಣವು ಇತರ ಪೂರೈಕೆ ಸರಪಳಿ ಸೇವಾ ಕ್ಷೇತ್ರದವರಿಗೆ ಸ್ಫೂರ್ತಿದಾಯಕವಾಗಿದೆ. ಈ ಸಾಧನೆಯ ಜತೆಗೆ ಸಂಸ್ಥೆಯ ಸಾಮಾಜಿಕ ಕಳಕಳಿ ಮೆಚ್ಚುವಂಥದ್ದು. ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗಳು ಸಂಸ್ಥೆಯಿಂದ ಆಗಲಿ, ಇತರರಿಗೆ ಪ್ರೇರಣೆ ನೀಡಲಿ ಎಂದು ಸಿಐಐ ತಂಡ ಆಶಿಸಿದೆ.