ಜ.4ಕ್ಕೆ ಗಾಯನ ಸಮಾಜದಲ್ಲಿ ವಿಪ್ರೋತ್ಸವ; ಒಂದೇ ವೇದಿಕೆಯಲ್ಲಿ ವಿವಿಧ ಚಿಂತನೆಗಳು

ಜ.4ಕ್ಕೆ ಗಾಯನ ಸಮಾಜದಲ್ಲಿ ವಿಪ್ರೋತ್ಸವ-2026
ಜ.4ಕ್ಕೆ ಗಾಯನ ಸಮಾಜದಲ್ಲಿ ವಿಪ್ರೋತ್ಸವ-2026
Published on

ಪ್ರಮುಖ ಮುಖ್ಯಾಂಶಗಳು

  • ಜ.4ಕ್ಕೆ ಗಾಯನ ಸಮಾಜದಲ್ಲಿ ವಿಪ್ರೋತ್ಸವ-2026
  • ಒಂದೇ ವೇದಿಕೆಯಲ್ಲಿ ವಿವಿಧ ಚಿಂತನೆಗಳು

ಬೆಂಗಳೂರು:ಅಖಿಲ ಭಾರತೀಯಬ್ರಾಹ್ಮಣ ಮಹಾಸಂಘ-ಕರ್ನಾಟಕರಾಜ್ಯ ಘಟಕದ ವತಿಯಿಂದ ವಿಪ್ರಸಮಾಜದ ಸಾಂಸ್ಕೃತಿಕ, ಶೈಕ್ಷಣಿಕ,ಧಾರ್ಮಿಕ ಹಾಗೂಸಾಮಾಜಿಕ-ರಾಜಕೀಯಚಿಂತನೆಗಳನ್ನು ಒಂದೇ ವೇದಿಕೆಯಲ್ಲಿಒಗ್ಗೂಡಿಸುವ ಉದ್ದೇಶವನ್ನಿರಿಸಿಕೊಂಡುವಿಪ್ರೋತ್ಸವ - 2026 ಎಂಬಕಾರ್ಯಕ್ರಮವನ್ನು ಜ.4ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಜಿ.ಆರ್.ಪ್ರದೀಪ್ ತಿಳಿಸಿದ್ದಾರೆ.

ಕೆ.ಆರ್.ರಸ್ತೆಯಲ್ಲಿರುವಗಾಯನ ಸಮಾಜದ ಸಭಾಂಗಣದಲ್ಲಿ ಅಂದುಮಧ್ಯಾಹ್ನ 3ಕ್ಕೆಕಾರ್ಯಕ್ರಮ ಆರಂಭಗೊಳ್ಳಲಿದೆ.ಭಜನೆ, ವಿವಿಧಸಾಂಸ್ಕೃತಿಕ ಕಾರ್ಯಕ್ರಮಗಳ ನಂತರಸಂಜೆ 5.00 ಗಂಟೆಗೆಸನ್ಮಾನ ಸಮಾರಂಭ ಮತ್ತು ಭಾರ್ಗವಭೂಷಣ ಪ್ರಶಸ್ತಿ ಪ್ರದಾನ ನಡೆಯಲಿದೆ.

ಸಮಾರಂಭದಸಾನ್ನಿಧ್ಯವನ್ನು ಶ್ರೀಅರ್ಜುನಅವಧೂತ ಗುರೂಜಿ ವಹಿಸಲಿದ್ದು,ಸಮಾಜದ ಹಿರಿಯಮುಖಂಡರಾದ ಆರ್.ವಿ.ದೇಶಪಾಂಡೆಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಅಖಿಲ ಭಾರತೀಯಬ್ರಾಹ್ಮಣ ಮಹಾಸಂಘದ ರಾಷ್ಟ್ರೀಯಅಧ್ಯಕ್ಷ ಡಾ. ಗೋವಿಂದಕುಲಕರ್ಣಿ ಶಾಸಕರಾದ ಸಿ.ಕೆ.ರಾಮಮೂರ್ತಿ,ವಿಶ್ವಾಸ್ ವೈದ್ಯ,ಬ್ರಾಹ್ಮಣ ಅಭಿವೃದ್ಧಿಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹಮತ್ತಿತರರು ಪಾಲ್ಗೊಂಡು ಸಮಾಜದಅಭಿವೃದ್ಧಿ ಕುರಿತು ಮಾತನಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net