ತಾಲೂಕಿನ ಉರಿಗಾಂಪೇಟೆಯಲ್ಲಿ ಆಯೋಜಿಸಿದ್ದ ಮಿನಿ ಐಪಿಎಲ್ ಸೀಸನ್ ಒನ್ ರೋಕೋ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಮಾತನಾಡಿ, ಯುವ ಪ್ರತಿಭೆಗಳು ನಿರಂತರವಾಗಿ ಶ್ರಮಿಸಿದರೆ ಸಾಧಕರಾಗಬಹುದು. ನಿರಂತರ ಶ್ರಮದಿಂದ ಗೆಲುವು ನಿಶ್ಚಿತ. ನಿರಂತರವಾಗಿ ಶ್ರಮವಹಿಸುತ್ತಿದ್ದರೆ, ಯಾವುದೂ ಅಸಾಧ್ಯವಲ್ಲ. ವೃತ್ತಿಪರ ಕ್ರಿಕೆಟ್ ದೈಹಿಕವಾಗಿ ಕಠಿಣ ಮತ್ತು ಸ್ಪರ್ಧಾತ್ಮಕ ಕ್ರೀಡೆಯಾಗಿದೆ. ಇದರಲ್ಲಿ ಕೆಲವೇ ಪ್ರತಿಭಾನ್ವಿತರು ಸಾಧಕರಾಗುತ್ತಾರೆ ಎಂದರು.