ಜ.29ರಿಂದ ಫೆ.1 ರವರೆಗೆ ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಗ್ಲೋಬಲ್​ ಬಿಜಿನೆಸ್​ ಕಾನ್​ಕ್ಲೈವ್​ 2026

ವೀರಶೈವ ಲಿಂಗಾಯತ ಗ್ಲೋಬಲ್​ ಬಿಜಿನೆಸ್​ ಕಾನ್​ಕ್ಲೈವ್​ 2026
ವೀರಶೈವ ಲಿಂಗಾಯತ ಗ್ಲೋಬಲ್​ ಬಿಜಿನೆಸ್​ ಕಾನ್​ಕ್ಲೈವ್​ 2026
Published on
ಬೆಂಗಳೂರು: ಇದೇ ಜ.29ರಿಂದ ಫೆ.01 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ವೀರಶೈವ ಲಿಂಗಾಯತ ಗ್ಲೋಬಲ್​ ಬಿಜಿನೆಸ್​ ಕಾನ್​ಕ್ಲೈವ್​ 2026 ನಡೆಯಲಿದೆ.
'ವಿಜಯವಾಣಿ' ಸಹಭಾಗಿತ್ವದಲ್ಲಿ ನಡೆಯುತ್ತಿರುವ ವೀರಶೈವ ಲಿಂಗಾಯತ ಗ್ಲೋಬಲ್​ ಬಿಜಿನೆಸ್​ ಕಾನ್​ಕ್ಲೈವ್​ 2026, ನಗರದ ಅರಮನೆ ಮೈದಾನದ ವೈಟ್​ ಪೆಟಲ್ಸ್​ನಲ್ಲಿ ಆಯೋಜನೆಗೊಂಡಿದೆ.
ಜನವರಿ 29,30,31 ಮತ್ತು ಫೆಬ್ರವರಿ 01 ರವರೆಗೆ ಒಟ್ಟು 4 ದಿನಗಳ ಕಾಲ ನಡೆಯಲಿದ್ದು, 250ಕ್ಕೂ ಅಧಿಕ ಬಿಜಿನೆಸ್​​ ಸ್ಟಾಲ್​ಗಳಿವೆ. ಮಾಹಿತಿ ಅರಸಿ ಬರುವ ಪ್ರತಿಯೊಬ್ಬರಿಗೂ ಪ್ರವೇಶ ಉಚಿತ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net