ದೆಹಲಿ, ಹರಿಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಉತ್ತರಪ್ರದೇಶಗಳಲ್ಲಿ ಹಂತಹಂತವಾಗಿ ವಾಹನ ಬಿಡುಗಡೆ ಮಾಡಲಾಗುತ್ತದೆ. ಈ ವಾಹನದ ಬೆಲೆ 2,70,648 (ಎಕ್ಸ್ ಶೋರೂಂ) ರೂ. ನಿಗದಿಪಡಿಸಲಾಗಿದೆ. 3 ವರ್ಷ ಮತ್ತು 1.5 ಲಕ್ಷ ಕಿ.ಮೀ.ವರೆಗೆ ವಾರಂಟಿ ನೀಡಲಾಗಿದೆ. ಈ ಮೂಲಕ ಕಂಪನಿಯು ಗುಣಮಟ್ಟ ಮತ್ತು ದೀರ್ಘಾವಧಿಯ ಗ್ರಾಹಕ ಭರವಸೆಯ ಬದ್ಧತೆ ಬಲಪಡಿಸಲಿದೆ.