ಕಲ್ಪತರು ನಾಡು ಕಲೆ&ಸಾಹಿತ್ಯ&ಸಂಸತಿ ಮತ್ತು ಶಿಕ್ಷಣಕ್ಕೆ ತನ್ನದೇ ಆದ ಕೊಡುಗೆ ನೀಡುವ ಜತೆಗೆ ಆರ್ಥಿಕವಾಗಿಯೂ ಬೆಳೆಯುತ್ತಿದೆ. ತಿಪಟೂರು ನಗರ ಜಿಲ್ಲಾ ಕೇಂದ್ರವಾಗುವ ಎಲ್ಲ ಅರ್ಹತೆ, ಮತ್ತು ಮಾನದಂಡಗಳನ್ನು ಒಳಗೊಂಡಿದೆ. ಮುಂದಿನ ತಲೆಮಾರಿನ ಅಗತ್ಯಗಳಿಗೆ ತಕ್ಕಂತೆ ಕಟ್ಟಡ, ಕಚೇರಿಗಳು ಮತ್ತು ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಮಧ್ಯೆ ಅನ್ಯ ತಾಲೂಕುಗಳು ಜಿಲ್ಲಾ ಕೇಂದ್ರವಾಗಲು ಪೈಪೋಟಿ ನಡೆಸಿವೆ ಎಂದರು.