ಇದೇ ವೇಳೆ ಚಿಟ್ಟೆ ಉದ್ಯಾನವನದಲ್ಲಿ ಚಿಟ್ಟೆಗಳ ಜೀವನ ಚಕ್ರದ ಕುರಿತು ಪ್ರದರ್ಶನ ಏರ್ಪಡಿಸಿ, ಮೂರು ಜಾತಿಯ ಹುಲಿ, ಚಿಟ್ಟೆಗಳನ್ನು ಬಿಡುಗಡೆ ಮಾಡಲಾಯಿತು. ಹುಲಿ ಒರಿಗಮಿ, ಪಟ್ಟೆ ಹೊಂದಾಣಿಕೆ ಚಟುವಟಿಕೆ ಹಾಗೂ ಒಗಟು ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಮುಖದ ಮೇಲೆ ಹುಲಿ ಚಿತ್ರ ಬಿಡಿಸುವುದು, ಹುಲಿ ಹೆಜ್ಜೆಗುರುತಿನ ಠಸ್ಸೆ ಹಾಗೂ ಪೋಸ್ಟ್ಕಾರ್ಡ್ ನೀಡಲಾಯಿತು.