ಮಾಂಗಲ್ಯ ಸರ ಅಪರಿಸಿದ ಕಳ್ಳರು

Thieves stole the Mangalya chain.
Thieves stole the Mangalya chain.
Published on
ಮುಳಬಾಗಿಲು: ನಂಗಲಿ ಪೊಲೀಸ್​ ಠಾಣೆ ಹಿಂಭಾಗ ಬುಧವಾರ ಮಹಿಳೆಯೊಬ್ಬರು ವಾಯುವಿಹಾರ ಮಾಡುತ್ತಿದ್ದಾಗ ದ್ವಿಚಕ್ರವಾಹನದಲ್ಲಿ ಬಂದ ಕಳ್ಳರು ಮಹಿಳೆ ಕತ್ತಲ್ಲಿದ್ದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾರೆ.
ಗ್ರಾಮದ ನಿವೃತ್ತ ಶಿಕ್ಷಕ ಮಧುಸೂದನ್​ ಪತ್ನಿ ನೀರಜಾ(60) ಅವರು ಮಲ್ಲೇಕುಪ್ಪ ರಸ್ತೆಯ ಸಿನಿಮಾ ಟೆಂಟ್​ ಬಳಿ ಬರುತ್ತಿದ್ದಾಗ ಹೆಲ್ಮೆಟ್​ ಹಾಕಿಕೊಂಡು ಬಂದ ಕಳ್ಳರು ಕೊರಳಲಿದ್ದ 100 ಗ್ರಾಂ ತಾಳಿ ಮತ್ತು ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ. ನಂಗಲಿ ಗ್ರಾಮದ ಪೊಲೀಸ್​ ಠಾಣೆಯಲ್ಲಿ ಪ್ರಕರಣ ಮಧುಸೂದನ್​ ದೂರು ದಾಖಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net