ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಇಲ್ಲ

ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಗಣೇಶ್ ಪ್ರಸಾದ್ ಭೂಮಿಪೂಜೆ ನೆರವೇರಿಸಿದರು. ಎಚ್.ಎಸ್.ನಂಜುಂಡಪ್ರಸಾದ್, ಎಚ್.ಎನ್.ಬಸವರಾಜು, ನೀಲಕಂಠಪ್ಪ ಇದ್ದರು.
ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಗಣೇಶ್ ಪ್ರಸಾದ್ ಭೂಮಿಪೂಜೆ ನೆರವೇರಿಸಿದರು. ಎಚ್.ಎಸ್.ನಂಜುಂಡಪ್ರಸಾದ್, ಎಚ್.ಎನ್.ಬಸವರಾಜು, ನೀಲಕಂಠಪ್ಪ ಇದ್ದರು.
Published on

ಗುಂಡ್ಲುಪೇಟೆ: ಸಿದ್ದರಾಮಯ್ಯಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಕೈಗೊಂಡ ಅಭಿವೃದ್ಧಿ ಕಾಮಗಾರಿಗಳುಜನರ ಮನಸ್ಸಿನಲ್ಲಿ ಶಾಶ್ವತವಾಗಿರಲಿವೆಎಂದು ಶಾಸಕ ಎಚ್.ಎಂ.ಗಣೇಶ್ಪ್ರಸಾದ್ ಹೇಳಿದರು.

ತಾಲೂಕಿನಯಡವನಹಳ್ಳಿ ಗ್ರಾಮದಲ್ಲಿ
25ಲಕ್ಷ ರೂ. ವೆಚ್ಚದಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕಾಮಗಾರಿಗೆ ಭೂಮಿಪೂಜೆ ನೆರವೇರಿಸಿಅವರು ಮಾತನಾಡಿದರು.

ಕಾಂಗ್ರೆಸ್ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯಸರ್ಕಾರದ ಅವಧಿಯಲ್ಲಿ ಕೊಟ್ಟಂತಹಜನಪರ ಯೋಜನೆಗಳು ಯಶಸ್ವಿಯಾಗಿವೆ
.ಕ್ಷೇತ್ರದ ಸಮಗ್ರಅಭಿವೃದ್ಧಿಗೆ ಸರ್ಕಾರದಿಂದಅನುದಾನ ಬರುತ್ತಿದ್ದಂತೆ ಅಗತ್ಯವಿರುವಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆಎಂದರು.

ಗ್ರಾಮಾಂತರಪ್ರದೇಶಗಳ ಅಭಿವೃದ್ಧಿ ವಿಚಾರದಲ್ಲಿಯಾವುದೇ ರೀತಿ ರಾಜಕೀಯ ಮಾಡದೆಅನುದಾನ ಬಳಕೆ ಮಾಡಲಾಗುತ್ತಿದೆ
.ಸದ್ಯ ಸರ್ಕಾರ ಹೊಸದಾಗಿಅನುದಾನ ಬಿಡುಗಡೆ ಮಾಡಲಿದ್ದು,ಅದರಲ್ಲಿ ಮತ್ತಷ್ಟುಕಾಮಗಾರಿಗಳನ್ನು ಕೈಗೊಳ್ಳಲಾಗುವುದು.ರಾಜ್ಯದಲ್ಲಿ ಮಳೆಕೊರತೆಯಿಂದ ಹಲವು ಸಮಸ್ಯೆಗಳುಎದುರಾಗಿವೆ. ಕೆರೆಕಟ್ಟೆಗಳಲ್ಲಿನೀರಿಲ್ಲದೆ ಜನ ಜಾನುವಾರುಗಳಿಗೆಕುಡಿಯುವ ನೀರಿನ ಕೊರತೆಯಾಗುತ್ತಿದ್ದು,ವಿದ್ಯುತ್ ಉತ್ಪಾದನೆಮೇಲೆಯೂ ಪರಿಣಾಮ ಬೀರಿದೆ ಎಂದುಹೇಳಿದರು.

ಗ್ರಾಮೀಣಭಾಗಗಳಲ್ಲಿ ಕುಡಿಯುವ ನೀರಿನಕೊರತೆಯಾಗದಂತೆ ಪ್ರತಿ ತಾಲೂಕಿಗೆಒಂದು ಕೋಟಿ ರೂ
. ಅನುದಾನಮಂಜೂರು ಮಾಡಿದ್ದು, ಅಗತ್ಯವಿರುವಗ್ರಾಮಗಳಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಯಿಸಿ ನೀರು ಒದಗಿಸಲಾಗುವುದುಎಂದು ಹೇಳಿದರು.

ಮುಂಬರುವದಿನಗಳಲ್ಲಿ ಗ್ರಾಮ ಪಂಚಾಯಿತಿ
,ತಾಲೂಕು ಪಂಚಾಯಿತಿ ಹಾಗೂಜಿಲ್ಲಾ ಪಂಚಾಯಿತಿ ಚುನಾವಣೆಗಳುನಡೆಯಬೇಕಾಗಿದೆ. ಆದರೆಯಾವಾಗ ನಡೆಯುತ್ತವೆ ಎಂಬುದುಗೊತ್ತಿಲ್ಲ ಎಂದರು. ಈಸಂದರ್ಭದಲ್ಲಿ ಚಾಮುಲ್ ನಿರ್ದೇಶಕಎಚ್.ಎಸ್.ನಂಜುಂಡಪ್ರಸಾದ್, ತಾಲೂಕುಪಂಚಾಯಿತಿ ಮಾಜಿ ಅಧ್ಯಕ್ಷಎಚ್.ಎನ್.ಬಸವರಾಜು,ಮಾಜಿ ಸದಸ್ಯ ನೀಲಕಂಠಪ್ಪಇತರರು ಇದ್ದರು.

ವಿವಿಧಅಭಿವೃದ್ಧಿ ಕಾಮಗಾರಿಗೆ ಚಾಲನೆ:
ನಂತರಕೋಟೆಕೆರೆ ಗ್ರಾಮದ ಪರಿಶಿಷ್ಟಜಾತಿ ಜನಾಂಗದ ಬೀದಿಯಲ್ಲಿ 30ಲಕ್ಷ ರೂ. ವೆಚ್ಚದಲ್ಲಿಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ,ಚಿಕ್ಕತುಪ್ಪೂರುಗ್ರಾಮದಲ್ಲಿ 25 ಲಕ್ಷರೂ. ಹಾಗೂ ಕೆಲಸೂರುಗ್ರಾಮದಲ್ಲಿ 30 ಲಕ್ಷರೂ. ವೆಚ್ಚದಲ್ಲಿಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net