ಸಂಘದ ಮುಖ್ಯ ಕಾರ್ಯನಿರ್ವಾಹಕ ಸೂರ್ಯಕಾಂತ ಎಂ.ಕೆ. ಮಾತನಾಡಿದರು. ಸಂಜೀವಕುಮಾರ ಮಹಾಜನ, ಕಲಬುರಗಿ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಎಸ್.ಎಸ್. ಪಾಟೀಲ್, ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಪತ್ತಿನ ಸಂಘದ ಪ್ರಾಂತೀಯ ವ್ಯವಸ್ಥಾಪಕ ಸಂಜಯ ಕೋಟಕರ್, ಶೋಭಾವತಿ, ಶ್ರೀಮಂತ ಜಮಾದಾರ್, ಶಿವಾನಂದ ಕಾಂಬಳೆ, ಸಾಯಿಬಣ್ಣ ಭಜಂತ್ರಿ, ಮಧುಮತಿ ನಾಯಕ್, ಸಚಿನ್ ಬಿ.ಎಂ., ಕೈಲಾಶ ಪಾಟೀಲ್, ಶಿವಶರಣಪ್ಪ ಸಿಂಗೆ, ರಾಕೇಶ್ ಚೆಂಗಟಿ, ಚಿಕ್ಕಯ್ಯ ಎಸ್.ಡಿ., ಚೇತನಕುಮಾರ ಇದ್ದರು. ಬಿಬಿಎ ಸೌಹಾರ್ದ ಸಹಕಾರಿ ಸಂದ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಮಿಣಜಗಿ, ಉಪಾಧ್ಯಕ್ಷ ಭೀಮರಾಯ ತೆಗನೂರ ಪ್ರಮಾಣವಚನ ಸ್ವೀಕರಿಸಿದರು.