ಎಂಜಿಎಸ್ಎಸ್ಕೆ ನಿರ್ದೇಶಕ ಸಂತೋಷ ಪಾಟೀಲ್, ಗ್ರಾಪಂ ಮಾಜಿ ಅಧ್ಯಕ್ಷ ವಿಜಯಕುಮಾರ ಹಣಮಶೆಟ್ಟಿ, ಸುರೇಶ ಕಪಲಾಪುರೆ, ಸಂಗಮೇಶ ಬಿರಾದಾರ್, ಹಳೆಯ ವಿದ್ಯಾರ್ಥಿಗಳಾದ ವೀರಶೆಟ್ಟಿ ನೀಡವಾದೆ, ರಮೇಶ ಪಾಟೀಲ್, ಸುರೇಶ ಹಣಮಶೆಟ್ಟಿ, ಸಂತೋಷ ಸುಲಾರ, ಸುರೇಶ ಬೀದರ್, ಸಂತೋಷ, ಸೂರ್ಯಕಾಂತ, ನೀಲೋಚನಾ, ಕವಿತಾ, ಮಂಗಲಾ, ಸವಿತಾ, ಮಂಜುಳಾ, ಸವಿತಾ ಇತರರಿದ್ದರು.