ಆಡಳಿತ ಪಕ್ಷದಷ್ಟೇ ವಿರೋಧ ಪಕ್ಷಕ್ಕೂ ಜವಾಬ್ದಾರಿ ಇದೆ; ತಮ್ಮೆಶ್‌ಗೌಡ ಅಭಿಮತ

ಬ್ಯಾಟರಾಯನಪುರ ಬಿಜೆಪಿ ನಗರ ಮಂಡಲ ವತಿಯಿಂದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಎಚ್.ಸಿ.ತಮ್ಮೆಶ್‌ಗೌಡ, ಮುಖಂಡರಾದ ಎಸ್.ಹರೀಶ್, ವಿನಯ್ ಬಿದರಿ ಮತ್ತಿತರರು ಪಾಲ್ಗೊಂಡಿದ್ದರು.
ಬ್ಯಾಟರಾಯನಪುರ ಬಿಜೆಪಿ ನಗರ ಮಂಡಲ ವತಿಯಿಂದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಎಚ್.ಸಿ.ತಮ್ಮೆಶ್‌ಗೌಡ, ಮುಖಂಡರಾದ ಎಸ್.ಹರೀಶ್, ವಿನಯ್ ಬಿದರಿ ಮತ್ತಿತರರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಡಳಿತ ಪಕ್ಷದಷ್ಟೇ ವಿರೋಧ ಪಕ್ಷಕ್ಕೂ ಜವಾಬ್ದಾರಿ ಇದೆ
  • ಬಿಜೆಪಿ ಕಾರ್ಯದರ್ಶಿ ತಮ್ಮೆಶ್‌ಗೌಡ ಅಭಿಮತ
  • ಬ್ಯಾಟರಾಯನಪುರ ಬಿಜೆಪಿ ನಗರ ಮಂಡಲ ಕಾರ್ಯಕಾರಿಣಿ

ಬ್ಯಾಟರಾಯನಪುರ: ಆಡಳಿತವನ್ನುಸರಿದಾರಿಯಲ್ಲಿ ಕೊಂಡೊಯ್ಯುವದಿಸೆಯಲ್ಲಿ ವಿರೋಧ ಪಕ್ಷಕ್ಕೂಸಹ ಆಡಳಿತ ಪಕ್ಷದಷ್ಟೇ ಜವಾಬ್ದಾರಿಇರುತ್ತದೆ ಎಂದು ರಾಜ್ಯ ಬಿಜೆಪಿಕಾರ್ಯದರ್ಶಿ ಎಚ್.ಸಿ.ತಮ್ಮೆಶ್‌ಗೌಡಹೇಳಿದ್ದಾರೆ.

ಬ್ಯಾಟರಾಯನಪುರಬಿಜೆಪಿ ನಗರ ಮಂಡಲ ವತಿಯಿಂದ ಖಾಸಗಿಹೋಟೆಲ್ನಲ್ಲಿ ಆಯೋಜಿಸಿದ್ದಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿಪಾಲ್ಗೊಂಡು ಮಾತನಾಡಿದರು.

ಆಡಳಿತದಲ್ಲಿಆಗುವ ಅನಾಹುತಗಳನ್ನು ನೋಡಿಕೊಂಡುಸುಮ್ಮನೆ ಕೂರಬಾರದು.ಆಡಳಿತ ದಿಕ್ಕುತಪ್ಪಿದಾಗ ಗಟ್ಟಿ ಧ್ವನಿ ಎತ್ತಿಹೋರಾಟಗಳ ಮೂಲಕ ಆಡಳಿತವನ್ನುಸರಿದಾರಿಗೆ ತರುವುದು ವಿರೋಧಪಕ್ಷಗಳ ಜವಾಬ್ದಾರಿಯಾಗಿರುತ್ತದೆ.ಬ್ಯಾಟರಾಯನಪುರಕ್ಷೇತ್ರದಲ್ಲಿ ವಿರೋಧ ಪಕ್ಷದನಾಯಕನಾಗಿ ಆಡಳಿತ ಪಕ್ಷದ ವೈಫೈಲ್ಯಗಳವಿರುದ್ಧ ಧ್ವನಿ ಎತ್ತುವುದುಹಾಗೂ ಹೋರಾಟಗಳನ್ನು ರೂಪಿಸುವಮೂಲಕ ಆಡಳಿತ ಪಕ್ಷದ ಕಿವಿ ಹಿಂಡುವಕೆಲಸವನ್ನು ಪ್ರಾಮಾಣಿಕವಾಗಿಕೈಗೊಂಡಿದ್ದು ಈ ಬಗ್ಗೆ ಆತ್ಮತೃಪ್ತಿ ಇದೆ.ಬ್ಯಾಟರಾಯನಪುರಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನುಸದೃಢವಾಗಿ ಬಲಪಡಿಸುವ ಮೂಲಕಮುಂಬರುವ ಜಿಬಿಎ ಚುನಾವಣೆಯಲ್ಲಿಎಲ್ಲಾ 14ವಾರ್ಡ್‌ಗಳಲ್ಲಿಬಿಜೆಪಿ ಪಕ್ಷವನ್ನು ಗೆಲ್ಲಿಸುವುದುನಮ್ಮ ಗುರಿಯಾಗಿದೆ ಎಂದರು.ಪ್ರತಿ ವಾರ್ಡ್ಬಿಜೆಪಿ ಮುಖಂಡರು ಸ್ಥಳೀಯಸಮಸ್ಯೆಗಳನ್ನು ಪಟ್ಟಿ ಮಾಡುವಂತೆಕಿವಿಮಾತು ಹೇಳಿದರು.

ಕ್ಷೇತ್ರದಲ್ಲಿಬಿಜೆಪಿ ಪಕ್ಷದ ಬಲವರ್ಧನೆಗಾಗಿ‘ನಾನು ಮೋದಿ ನಾನು ಬಿಜೆಪಿ’ ಎಂಬಅಭಿಯಾನ ಕೈಗೊಳ್ಳಲು ನಿರ್ಧರಿಸಿದ್ದುಪಕ್ಷದ ಗೆಲುವಿಗಾಗಿ ಪ್ರತಿಕಾರ್ಯಕರ್ತರು ಹೊಣೆಗಾರಿಕೆಯಿಂದಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿಬಿಜೆಪಿ ಮುಖಂಡರಾದ ಎಸ್.ಹರೀಶ್,ವಿನಯ್ ಬಿದರಿ,ಶರಣು ತಳ್ಳಿಕೇರಿ,ವಸಂತಕುಮಾರ,ಸ್ಥಳೀಯ ಮುಖಂಡರಾದಕೃಷ್ಣಮೂರ್ತಿ,ಹನುಮಂತಗೌಡ,ಪ್ರಭಾರಿಎಸ್.ಎನ್.ರಾಜಣ್ಣ,ಕಿರಣ್ ಬಾಬು,ಪಿ.ಕೆ.ರಾಜಗೋಪಾಲ್,ಅಗ್ರಹಾರನರಸಿಂಹಮೂರ್ತಿ, ದೀಪಕ್ ಕುಮಾರ್,ಲೋಹಿತ್ ಗೌಡ,ಮುನಿಸ್ವಾಮಿಒಡೆಯರ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net