ಪ್ರಾಂಶುಪಾಲ ಡಾ.ಕೆ.ಅಜಯ್‌ಕುಮಾರ್, ನಿವೃತ್ತ ಪ್ರಾಧ್ಯಾಪಕಿ ಡಾ. ಜಮುನಾ ಪ್ರಕಾಶ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕಾಲೇಜಿನ ಆಡಳಿತಾಧಿಕಾರಿ ಡಾ.ಕೆ.ಬಿ. ಉಮೇಶ್, ನ್ಯೂಟ್ರೀಷಿಯನ್ ಸೊಸೈಟಿಯ ಸಂಯೋಜಕಿ ಡಾ.ಸಿ. ಅನಿತಾ, ಕಾರ್ಯದರ್ಶಿ ಮಹೇಶ್, ಆಹಾರ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಆರ್. ಶೇಖರನಾಯಕ, ನಟರಾಜ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಶ್, ಆಯುರ್ವೇದ ತಜ್ಞ ಡಾ.ಎ.ಎಸ್. ಚಂದ್ರಶೇಖರ್, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಬಿ. ಲಕ್ಷ್ಮೀನಾರಾಯಣ ಶಣೈ, ಛಾಯಾದೇವಿ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಡಾ.ಅಂಥೋಣಿ ಪೌಲ್ ರಾಜ್ ಪಾಲ್ಗೊಂಡಿದ್ದರು.