

ಪ್ರಮುಖ ಮುಖ್ಯಾಂಶಗಳು
ಕಾನೂನು ಸ್ಪಷ್ಟತೆ ನೀಡಿದ ತೀರ್ಪು
ಈ ಪ್ರಕರಣದಲ್ಲಿ ಏಕಸದಸ್ಯ ನ್ಯಾಯಪೀಠ ಸರಿಯಾಗಿಯೆ ತೀರ್ಪು ನೀಡಿದೆ. ಆದ್ದರಿಂದ ಯಾವುದೇ ಹಸ್ತಕ್ಷೇಪದ ಅಗತ್ಯವಿಲ್ಲ. ಆದ್ದರಿಂದ, ಈ ಆದೇಶದ ಆರು ವಾರಗಳ ಒಳಗೆ ಅರ್ಜಿದಾರರಿಗೆ 47.5 ಲಕ್ಷ ರೂಪಾಯಿ ಮರುಪಾವತಿ ಮಾಡುವಂತೆ ನಿರ್ದೇಶನ ನೀಡಿದೆ. ಖರಾಬ್ ಭೂಮಿ ಪರಿವರ್ತನೆ ಪ್ರಕರಣಗಳಲ್ಲಿ ಇದೊಂದು ಮಹತ್ವದ ತೀಪಾಗಿದ್ದು, ಕೃಷಿ ಭೂಮಿಯೊಂದಿಗೆ ಇರುವ 'ಎ' ಖರಾಬ್ ಭೂಮಿ ಖಾಸಗಿ ಆಸ್ತಿಯಾಗಿದೆ ಉಳಿಯುತ್ತದೆ ಎಂದು ಕಾನೂನಿನ ಸ್ಪಷ್ಟತೆ ನೀಡಿದೆ.