ಸುರಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ನಗರ ಆರೋಗ್ಯ ಕೇಂದ್ರ, ದೇವರಗೋನಾಲ, ಗುತ್ತಿಬಸವೇಶ್ವರ, ಹಸನಾಪುರ, ಹೆಮನೂರ, ಪೇಠ ಅಮ್ಮಾಪುರ, ಕಕ್ಕೇರಾ, ಕಲ್ಲದೇವನಳ್ಳಿ, ಶ್ರೀನಿವಾಸಪುರ, ಕೊಡೇಕಲ್, ರಾಜನಕೋಳೂರು, ಕೆಂಭಾವಿ, ಮಲ್ಲಾ (ಬಿ), ನಗನೂರ, ಸುರಪುರ ಮತ್ತು ಹುಣಸಗಿ ಬಸ್ ನಿಲ್ದಾಣ ಸೇರಿ 16ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದೆ.