ರಾಯಚೂರು ಜಿಲ್ಲೆಯ 6 ಠಾಣೆಗಳ ವ್ಯಾಪ್ತಿಯಲ್ಲಿ ಕೇವಲ 13 ವಾಹನಗಳಿದ್ದು, ರಾಯಚೂರು ಜಿಲ್ಲಾ ಕೇಂದ್ರದಲ್ಲಿ 4 2 ಜಲ ವಾಹನ, 1 ವಾಟರ್ ಬ್ರೂಜಾರ್,1 ತುರ್ತ ಸ್ಪಂದನ ವಾಹನ,1 ಕ್ಯೂವಾವೆ,1 ರಕ್ಷಣಾ ವಾಹನ,1 ವಾಟರ ಮೀಷನ ಬುಲೇಟ್ ಇದ್ದು, ಮಾನ್ವಿಯಲ್ಲಿ 1 ಸಣ್ಣ ಜಲವಾಹನ,1 ರಕ್ಷಣಾ ವಾಹನ ಇದ್ದು,ಸಿಂಧನೂರಿನಲ್ಲಿ ಒಂದು ಜಲವಾಹನ, ಒಂದು ರಕ್ಷಣಾ ವಾಹನ ಇದ್ದು, ದೇವದುರ್ಗ,ಅರಕೇರಾ ಲಿಂಗಸುಗೂರಿನಲ್ಲಿ ತಲಾ ಒಂದೇ ಜಲ ವಾಹನ ಇದೆ.