ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸಾನ್ನಿಧ್ಯದಲ್ಲಿ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಂತೋಷ ಗಂಗು, ಬಿಇಒ ಶಶಿಧರ ಬಿರಾದಾರ, ಪ್ರಮುಖರಾದ ಬಸವರಾಜ ಬಳೂಂಡಗಿ, ಮಹೇಶ ಹೂಗಾರ, ರಾಜೇಶ್ ನೀಲಹಳ್ಳಿ, ದೇವಿಂದ್ರರೆಡ್ಡಿ ದುಗನೂರ, ಸಿದ್ರಾಮ ವಾಲಿ, ಶರಣಪ್ಪ ಐಕೂರ, ಅದಪ್ಪ ಬಗಲಿ, ಸ್ವರ್ಣಲತಾ ದುಗನೂರ, ಬೇಬಿ ಬಿರಾದಾರ, ನಿರ್ಮಲಾ ಕೋಲಕುಂದ, ಸೊಂದಪ್ಪ ಬಬಲಾದ, ಲಕ್ಷ್ಮಣ ಕೊಣಾಪುರ, ಶಬಾನಾ ಬೇಗಂ, ಸುನೀಲ್ ಧರಣಿ, ರಘು, ಕರಣಪ್ಪ, ವೆಂಕಟೇಶ ದೇಸಾಯಿ, ರೇವಣಸಿದ್ದಪ್ಪ ರೋಣದ, ನಟರಾಜ, ಕಾವೇರಿ, ಅನ್ನಪೂರ್ಣ ಇತರರಿದ್ದರು. ಮಹಾಂತೇಶ ಪ್ರಸನ್ನ ನಿರೂಪಣೆ ಮಾಡಿದರು. ಶಿವಲೀಲಾ ಕಲಗುರ್ಕಿ ಸ್ವಾಗತಿಸಿದರು. ಕರಣಪ್ಪ ವಂದಿಸಿದರು.