ತಾಪಂ ಕಚೇರಿಯ ವಿಬಿ-ಜಿ ರಾಮ-ಜಿ ತಾಲೂಕು ಯೋಜನಾಧಿಕಾರಿ ನಾಗೇಂದ್ರಪ್ಪ ಸುಲೇಪೇಟ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ಓಮನರಾವ ಕೊರವಿ, ಮೋಹನ ಐನಾಪುರ, ಮಾರುತಿ ಜಾಧವ್, ಅಮರನಾಥ ಮೇತ್ರಿ, ಮೈಬೂಬ್ ಅಲಿ, ನೀಲಗಂಗಾ, ಶರಣಮ್ಮ, ಮಂಜುಳಾ, ಶ್ವೇತಾ, ಕವಿತಾ, ಜಗದೇವಿ, ಮಹ್ಮದ್ ಇಬ್ರಾಹಿಂ, ಕಾಶಿನಾಥ ಇತರರಿದ್ದರು.