ಸನ್‌ರೈಸರ್ಸ್‌ನ ಹೆನ್ರಿಕ್ ಕ್ಲಾಸೆನ್ (606), ಇಶಾನ್ ಕಿಶನ್ (569), ಅಭಿಷೇಕ್ ಶರ್ಮ (563), ಟ್ರಾವಿಸ್ ಹೆಡ್ (393) ಎದುರು ರಾಜಸ್ಥಾನ ಬೌಲರ್ಸ್ ಅಗ್ನಿಪರೀಕ್ಷೆ ಎದುರಿಸಲಿದ್ದು, ಜ್ರೋಾ ಆರ್ಚರ್ (21 ವಿಕೆಟ್) ನಿರ್ಣಾಯಕ ಪಾತ್ರವಹಿಸಲಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಸೇರ್ಪಡೆ ನಂತರ ಸನ್‌ರೈಸರ್ಸ್ ಬೌಲಿಂಗ್ ಬಲ ಹೆಚ್ಚಿದ್ದು, ಇಶಾನ್ ಮಾಲಿಂಗ (19), ಸಾಕಿಬ್ ಹುಸೈನ್ (15) ಟ್ರಂಪ್ ಕಾರ್ಡ್ ಆಗಿದ್ದಾರೆ.