ಸಾಧನೆಗೆ ನಿರಂತರ ಶ್ರದ್ಧೆ ಅಗತ್ಯ Success

ಸಾಧನೆಗೆ ನಿರಂತರ ಶ್ರದ್ಧೆ ಅಗತ್ಯ Success
ಸಾಧನೆಗೆ ನಿರಂತರ ಶ್ರದ್ಧೆ ಅಗತ್ಯ Success
Published on
ಬಂಗಾರಪೇಟೆ: ಗ್ರಾಮೀಣ ಹಿನ್ನೆಲೆಯಿಂದ ಬಂದವರು ಕೂಡ ಪರಿಶ್ರಮದಿಂದ ಸಾಧನೆ ವಾಡಬಹುದು ಎಂದು ಸಿವಿಲ್ ನ್ಯಾಯಾಧೀಶೆ ಅಶ್ವಿನಿ ಶ್ಯಾಮ್ ಕುವಾರ್ ತಿಳಿಸಿದರು.Success
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಅನಿಕೇತನ ಕನ್ನಡ ಬಳಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಸತತ 8 ಪ್ರಯತ್ನಗಳ ನಂತರ ನಾನು ನ್ಯಾಯಾಧೀಶೆಯಾದೆ. ಇದರ ಹಿಂದೆ ಗುರುಗಳ ವಾರ್ಗದರ್ಶನ ಮತ್ತು ನಿರಂತರ ಶ್ರದ್ಧೆ ಇತ್ತು ಎಂದು ಹೇಳಿದರು.
ಕೆಜಿಎಫ್ ಕಾಲೇಜಿನ ಡಾ.ಶ್ರೀನಿವಾಸ ಪ್ರಸಾದ್ ಉಪನ್ಯಾಸ ನೀಡಿ, ಡಿವಿಜಿಯವರ ಸರಳ ವ್ಯಕ್ತಿತ್ವ, ಸ್ವಾಭಿವಾನ ಹಾಗೂ ದಾನಶೀಲತೆಯ ಬಗ್ಗೆ ವಿಶ್ಲೇಶಿಸಿದರು.
ಉಪನ್ಯಾಸಕ ನಾಗಾನಂದ ಕೆಂಪರಾಜ್ ವಾತನಾಡಿ, ಇಂದಿನ ಕಾಲದಲ್ಲಿ ನ್ಯಾಯ ನೀಡುವುದು ಸುಲಭದ ಕೆಲಸವಲ್ಲ. ಯುವಕರ ಮೇಲೆ ದೇಶ ನಿರ್ವಾಣದ ಜವಾಬ್ದಾರಿ ಇದೆ ಎಂದರು.
ವಾಣಿ ಪ್ರಹ್ಲಾದ ರಾವ್, ಗುರುದತ್, ರಮೇಶ್‌ಬಾಬು, ಲಾಯರ್ ಜಯಪ್ರಕಾಶ್, ಕೇಶವಮೂರ್ತಿ, ಪ್ರಹ್ಲಾದರಾವ್, ವೇಣುಗೋಪಾಲ್, ನಾಗರಾಜ್ ಶಂಕರ್ ಮಠ, ವಿಜಯಮ್ಮ, ಮಹಾದೇವಿ, ಪ್ರಾಧ್ಯಾಪಕ ಗಂಗರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net