

ಪ್ರಮುಖ ಮುಖ್ಯಾಂಶಗಳು
ಮಕ್ಕಳ ನೆನಪಿನ ಶಕ್ತಿ ಅದ್ಭುತವಾಗಿರುತ್ತದೆ. ಓದುವುದರ ಜತೆಗೆ ಬರೆಯುವುದನ್ನು ರೂಢಿಸಿಕೊಳ್ಳಿ. ಮನೆಯಲ್ಲಿ ಹಿರಿಯರನ್ನು ಗೌರವದಿಂದ ಕಾಣಿ. ಪಾಲಕರು ತಮ್ಮ ಮಕ್ಕಳಿಗೆ ಮೊದಲು ಸಂಸ್ಕಾರ ಹೇಳಿಕೊಡಬೇಕು. ಸಂಸ್ಕಾರದಿ0ದ ಮಾತ್ರ ಉತ್ತಮ ನಾಗರಿಕನಾಗಿ ಹೊರಹೊಮ್ಮಲು ಸಾಧ್ಯ.|
ಶ್ರೀ ರೇವಣಸಿದ್ದ ಶಿವಾಚಾರ್ಯ
ಶ್ರೀನಿವಾಸ ಸರಡಗಿ