ಆಂಧ್ರಪ್ರದೇಶದಿಂದ ಬಂದು ಡ್ರೈ ಪ್ರೋಟ್ಸ್ ವ್ಯಾಪಾರ ಮಾಡುತ್ತಿರುವುದಕ್ಕೆ ತಡರಾತ್ರಿಯಲ್ಲಿ ಮೊದಲಿಗೆ ಇಬ್ಬರು ಯುವಕರು ಹಫ್ತಾ ವಸೂಲಿಗೆ ಬಂದಿದ್ದರು, ಆದರೆ ವ್ಯಾಪಾರಿ ಹಣ ಕೊಡದೆ ಯುವಕರಿಗೆ ಬೈದು ಕಳುಹಿಸಿದ್ದ, ಪುನಃ ನಾಲ್ವರು ಯುವಕರು ನಶೆಯಲ್ಲಿ ಬಂದು ಬೆತ್ತ ,ದೊಣ್ಣೆಯೊಂದಿಗೆ ಬಂದು ಹಲ್ಲೆ ಮಾಡಿ ಕಲ್ಲು, ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿದ್ದಾರೆ.