ಪ್ರಾಂಶುಪಾಲ ನವೀಲಕುಮಾರ ಉತ್ಕಾರ, ಮುಖ್ಯಗುರು ದ್ರಾಕ್ಷಾಯಿಣಿ ಸ್ವಾಮಿ, ಉಪನ್ಯಾಸಕಿ ಪ್ರಿಯಾಂಕ ಗೊನ್ನಳಿಕರ್ ಮಾತನಾಡಿದರು. ಪ್ರಾಂಶುಪಾಲೆ ಗುಪ್ರೀರ್ತ್ ಕೌರ್, ಎಎಸ್ಐಗಳಾದ ಶೇಷರಾವ್, ಏಕನಾಥ, ಉಪನ್ಯಾಸಕರಾದ ಸುಧಾ ಕೌಟಿಗೆ, ಮೀರಾತಾಯಿ ಕಾಂಬಳೆ, ವನದೇವಿ ಎಕ್ಕಳೆ, ಶಿಲಾದಾರ ಉಚಬಾಳ, ಶಿವಪುತ್ರ ಧರಣಿ, ಅಶ್ವಿನಿ ಹಿಂದೊಡ್ಡಿ, ರಾಜಕುಮಾರ ಹಳ್ಳಿಕರ್, ಮಹಾಂತೇಶ ಪಾಂಚಾಳ, ಸುಧೀರ ಆಲೂರೆ, ಸಂತೋಷ ಧೂಳ್ಗೊಂಡೆ, ಬಾನುಪ್ರಕಾಶ ಇದ್ದರು.