ಶ್ರೀಕಂಠೇಶ್ವರಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿ Brahmarathotsava

ಶ್ರೀಕಂಠೇಶ್ವರಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿ Brahmarathotsava
ಶ್ರೀಕಂಠೇಶ್ವರಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿ Brahmarathotsava
Published on
ಶ್ರೀನಿವಾಸಪುರ: ಪಟ್ಟಣದ ಹೊರವಲಯದ ಪುಂಗನೂರು ಕ್ರಾಸ್​ನಲ್ಲಿ ನೆಲೆಸಿರುವ ಶ್ರೀಪ್ರಸನ್ನ ಪಾರ್ವತಿ ಸಮೇತ ಶ್ರೀಕಂಠೇಶ್ವರಸ್ವಾಮಿ ದೇವರ 50ನೇ ಬ್ರಹ್ಮರಥೋತ್ಸವ ವಿಜೃಂಬಣೆಯಿಂದ ನೆರವೇರಿತು. Brahmarathotsava
ಶ್ರೀ ಜ್ಯೇಷ್ಠ ನೀಲಾಂಬಿಕ ಸಮೇತ ಶ್ರೀ ಶನೈಶ್ಚರಸ್ವಾಮಿ ಶ್ರೀ ಮಹಾ ಲ್ಮಸಮೇತ ಶ್ರೀ ಸತ್ಯನಾರಾಯಣಸ್ವಾಮಿ, ಶ್ರೀ ಬೈರವೇಶ್ವರಸ್ವಾಮಿ, ಶ್ರೀಬಾಲ ಸುಬ್ರಹ್ಮಣ್ಯಸ್ವಾಮಿ, ಶ್ರೀ ಅಯ್ಯಪ್ಪಸ್ವಾಮಿ, ಶ್ರೀ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಸಮಾಜ ಸೇವಕ ಸಿ.ಎಂ.ಆರ್​.ಶ್ರೀನಾಥ್​, ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ವೈ.ಎ.ನಾರಾಯಣಸ್ವಾಮಿ, ಕೋಮುಲ್​ ನಿರ್ದೇಶಕ ಕೆ.ಕೆ.ಮಂಜುನಾಥ್​, ಟಿಪಿಎಸ್​ ಮಾಜಿ ಅಧ್ಯಕ್ಷ ಬಂಡಪಲ್ಲಿ ಕೃಷ್ಣಾರೆಡ್ಡಿ, ದೇವಾಲಯದ ಟ್ರಸ್ಟ್​ ಅಧ್ಯಕ್ಷ ಶಿವಪ್ರಕಾಶ್​, ಕಾರ್ಯದರ್ಶಿ ಶ್ರೀರಾಮರೆಡ್ಡಿ, ಖಜಾನ್ಸಿ ಶ್ರೀರಾಮರೆಡ್ಡಿ, ಕಮಿಟಿ ಸದಸ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net