ಶಾಲೆಯಲ್ಲಿ ಶೇ. 95.36 ಅಂಕ ಪಡೆದ ರುಚಿ ಅಗ್ರಸ್ಥಾನ ಪಡೆದು ಕೀರ್ತಿ ತಂದಿದ್ದಾಳೆ. ಸ್ವಾತಿ ಶೇ. 91.36, ವೈಷ್ಣವಿ ಶೇಕಡ 90.72 ಆನಂದ್ ಶೇ. 89.60, ವಿನಯ್ ಕುಮಾರ್ ಶೇ. 88, ಐಶ್ವರ್ಯ ಶೇ. 86.56, ನೀರಜ್ ಶೇ. 85.92, ಸೌಂದರ್ಯ ಶೇ.85.28, ಸುಬ್ರಹ್ಮಣ್ಯ ಶೇ. 82.72 ಹಾಗೂ ಸಾಗರ್ ಶೇ.81.28 ಅಂಕ ಪಡೆದು ಶಾಲೆಯ ಗೌರವ ಹೆಚ್ಚಿಸಿದ್ದಾರೆ.