ಪೊಲೀಸ್ ವೃತ್ತ ನಿರೀಕ ಎಸ್.ಆರ್.ಜಗದೀಶ್ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆರೋಗ್ಯದಲ್ಲಿ ಹೆಚ್ಚು ಲಾಭಗಳಿಸಬಹುದು. ಕ್ರೀಡೆಯಲ್ಲೆ ಭಾಗವಹಿಸಿ ಸಾಧನೆ ಮಾಡಿರುವುದಕ್ಕೆ ಸಾಕಷ್ಟು ಮಂದಿ ಸಾಯಾಗಿದ್ದಾರೆ. ಗೆಲುವು, ಸೋಲನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಕ್ರೀಡಾಪಟುಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.