ಜಿಲ್ಲಾ ಕಾಂಗ್ರೆಸ್ ಮೀನುಗಾರರ ಘಟಕದ ಅಧ್ಯಕ್ಷ ಪಾಲೂರಹಳ್ಳಿ ರಂಗನಾಥ್, ಟಿಎಪಿಸಿಎಂಎಸ್ ನಿರ್ದೇಶಕರಾದ ದೇವರಾಯಸಮುದ್ರ ವಿ. ರಾಜಪ್ಪ, ಕಗ್ಗಿನಹಳ್ಳಿ ಶ್ರೀನಿವಾಸ್, ಕಾಂಗ್ರೆಸ್ ಮುಖಂಡರಾದ ತೊರಡಿ ಶಿವಣ್ಣ, ಸಿ.ಆರ್.ಪಿ. ವೆಂಕಟೇಶ್, ಚಲ್ಲಪ್ಪಲ್ಲಿ ಕೃಷ್ಣಾರೆಡ್ಡಿ, ವಕೀಲ ಆರ್.ದಶರಥ, ತಾಲೂಕು ಮಾದಿಗ ದಂಡೋರ ಅಧ್ಯಕ್ಷ ಮುನಿಗಂಗಯ್ಯ, ಆಂಜಪ್ಪ, ಸುರೇಶ್ ಮತ್ತಿತರರ ಇದ್ದರು.