_1784113813143.webp?w=480&auto=format%2Ccompress&fit=max)
_1784113813143.webp?w=480&auto=format%2Ccompress&fit=max)
ಪರ್ಯಾಯ ಪರಿಶೀಲನೆಗೆ ಸೂಚನೆ
ತ್ರಿಸದಸ್ಯ ಸಮಿತಿಯು ಯೋಜನೆಯು ಕಾರ್ಯಸಾಧುವಲ್ಲ ಎಂದು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ, ಪ್ರಸ್ತಾವಿತ ಶರಾವತಿ ವನ್ಯಜಿವಿ ಧಾಮದ ಪ್ರದೇಶದ ಹೊರಗೆ ಪರ್ಯಾಯ ಯೋಜನೆಗಳನ್ನು ಪರಿಗಣಿಸುವಂತೆ ಕೇಂದ್ರ ಪರಿಸರ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ ಎಂದು ವಿಚಾರಣೆ ವೇಳೆ ಎಎಸ್ಜಿ ಅರವಿಂದ ಕಾಮತ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.