ಶರಣ ಸಾಹಿತ್ಯ ಪರಿಷತ್ ಹಿರಿಯ ಉಪಾಧ್ಯಕ್ಷ, ಸಾಹಿತಿ, ಗಾಯಕ, ಶಿಕ್ಷಕ ವೀರಭದ್ರಚಾರಿ ಮಾತನಾಡಿ, ಶರಣರ ಜಯಂತಿಗಳನ್ನು ಮಾಲೂರಿನ ಒಂದೇ ಕೇಂದ್ರದಲ್ಲಿ ಆಚರಿಸದೆ ಹೋಬಳಿಮಟ್ಟದ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲೂ ಆಚರಿಸಬೇಕು ಎಂದರು. ಪಿ.ಎಸ್.ಪ್ರಸನ್ನ, ಎಂ.ನಾಗರಾಜಯ್ಯ, ಆರ್.ಸಿ.ರವಿ, ನಾಗರಾಜ್, ರಾಜಪ್ಪ ಸಿ,ಸೋಮಶೇಖರಯ್ಯ, ಪಂಪಾಪತಿ ಇತರರು ಇದ್ದರು.