ಮಾದಿಗ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ

 ಸೇಡಂನಲ್ಲಿ ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಸತ್ಕರಿಸಲಾಯಿತು. ಬಸವರಾಜ ಮಳಗಿ, ಸಾಯಿಬಣ್ಣ ಹೊಸಳ್ಳಿ, ಸಿದ್ರಾಮ ನಾಚವಾರ, ಶ್ರೀಮಂತ ಇತರರಿದ್ದರು.
ಸೇಡಂನಲ್ಲಿ ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಸತ್ಕರಿಸಲಾಯಿತು. ಬಸವರಾಜ ಮಳಗಿ, ಸಾಯಿಬಣ್ಣ ಹೊಸಳ್ಳಿ, ಸಿದ್ರಾಮ ನಾಚವಾರ, ಶ್ರೀಮಂತ ಇತರರಿದ್ದರು.
Published on
ಸೇಡಂ: ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘದ ತಾಲೂಕು ಘಟಕ ರಚನೆ ಮಾಡಲಾಗಿದ್ದು, ಪದಾಧಿಕಾರಿಗಳನ್ನು ಸಮಾಜದ ಪ್ರಮುಖರು ಸೇರಿ ಒಮ್ಮತದಿಂದ ಆಯ್ಕೆಗೊಳಿಸಿದರು. ಕುಕ್ಕುಂದಾದ ಹಣಮಂತ ಮೇತ್ರಿ (ತಾಲೂಕು ಅಧ್ಯಕ್ಷ), ಲಕ್ಷ್ಮಪ್ಪ ದೊಡ್ಡಮನಿ (ಗೌರವಾಧ್ಯಕ್ಷ), ಅಮೃತ ಹೆಡ್ಡಳ್ಳಿಕರ್​ (ಪ್ರಧಾನ ಕಾರ್ಯದರ್ಶಿ), ಅಂಬರೀಷ ಸಂಗಾವಿ (ಖಜಾಂಚಿ), ನಾಗೇಶ ಕೋಲ್ಕುಂದಾಕರ (ಸಹ ಕಾರ್ಯದರ್ಶಿ) ಅವರನ್ನು ಆಯ್ಕೆ ಮಾಡಲಾಯಿತು. ಬಸವರಾಜ ಮಳಗಿ, ಸಾಯಿಬಣ್ಣ ಹೊಸಳ್ಳಿ, ಸಿದ್ರಾಮ ನಾಚವಾರ, ಶ್ರೀಮಂತ, ಆನಂದಪ್ಪ ಚಂಡ್ರಕಿ, ಶಿವಶರಣಪ್ಪ ದೊಡ್ಡಮನಿ, ಶಿವಪುತ್ರಪ್ಪ ಮುಗನೂರ, ಪ್ರಕಾಶ, ದಸ್ತಪ್ಪ ಕುರುಕುಂಟ, ನಾಗರಾಜ ಅಳ್ಳೊಳ್ಳಿ, ಭೀಮಶಪ್ಪ ರಾಘಾಪುರ, ದೇವೀಂದ್ರ ಯಡಗಾ, ನಾಗೇಂದ್ರ ಮೈಲಾರಿ, ಅಶೋಕ ರನ್ನೇಟ್ಲಾ, ಅನಂತಪ್ಪ ಮೊತಕಪಲ್ಲಿ, ಯಲ್ಲಪ್ಪ ಶಕಲಾಶಪಲ್ಲಿ, ಎಸ್​.ಟಿ.ಕಟ್ಟಿಮನಿ, ಮೌನೇಶ ಹಂದರಕಿ, ರಾಜೇಂದ್ರ ಹಾಬಾಳಕರ್​, ಸಂತೋಷ ಬಟಗೇರಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net