ಮಾಲಗತ್ತಿ ಶಾಲೆಯಲ್ಲಿ ಎಸ್​ಡಿಎಂಸಿ ರಚನೆ

 ಮಾಲಗತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇಲುಸ್ತುವಾರಿ ಸಮಿತಿ ರಚನೆ ಮಾಡಿ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು. ಸೂರ್ಯಕಾಂತ ಕಟ್ಟಿ, ರಿಯಾನಾ ಬೇಗಂ, ಶಂಕರ ಜಾಧವ್​ ಇತರರಿದ್ದರು.
ಮಾಲಗತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇಲುಸ್ತುವಾರಿ ಸಮಿತಿ ರಚನೆ ಮಾಡಿ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು. ಸೂರ್ಯಕಾಂತ ಕಟ್ಟಿ, ರಿಯಾನಾ ಬೇಗಂ, ಶಂಕರ ಜಾಧವ್​ ಇತರರಿದ್ದರು.
Published on
ಶಹಾಬಾದ್​: ಮಾಲಗತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಾಲಾ ಮೇಲುಸ್ತುವಾರಿ ಸಮಿತಿ (ಎಸ್​ಡಿಎಂಸಿ) ರಚನೆ ಮಾಡಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸೂರ್ಯಕಾಂತ ಕಟ್ಟಿ (ಅಧ್ಯಕ್ಷ), ರಿಯಾನಾ ಬೇಗಂ (ಉಪಾಧ್ಯಕ್ಷೆ), ಈಶ್ವರ ಮುಗುಳನಾಗಾಂವ್​, ಸಂತೋಷಕುಮಾರ ಅಲಿಪುರ, ಮಲ್ಲಿಕಾರ್ಜುನ ಯರಗೋಳ, ಮಲ್ಲಪ್ಪ ತಳವಾರ, ಸಿದ್ದಣ್ಣ ಅಲ್ಲೂರ, ಗುಂಡಪ್ಪ ಅಲ್ಲೂರ, ರವಿ ಕುಮಸಿ, ದೇವಪ್ಪ ಕಟ್ಟಿ, ಶ್ರೀದೇವಿ ಇಟಗಿ, ರಾಗಿಣಿ ಬಾಳಕ, ಆಶ್ವಿನಿ ತಳವಾರ, ಮೀನಾ ತಳ್ಳೊಳ್ಳಿ, ಕವಿತಾ ಕಟ್ಟಿ, ಚಂದಮ್ಮ ಹೊಸೂರ, ಮಹಾದೇವಿ ಕಟ್ಟಿ, ಮೋನಮ್ಮ ಗೊಬ್ಬುರ (ಸದಸ್ಯರು) ಅವರನ್ನು ಆಯ್ಕೆ ಮಾಡಲಾಗಿದೆ. ಮುಖ್ಯಗುರು ಶಂಕರ ಜಾಧವ್​, ಪ್ರಮುಖರಾದ ಚಂದ್ರಶೇಖರ ರಾಮರಕರ್​, ಮಲ್ಲಪ್ಪ ಅಲ್ಲೂರ, ಮಲ್ಲಿಕಾರ್ಜುನ ಇಟಗಿ, ಹಣಮಂತ ಬಾಳಕ, ಕುಪೇಂದ್ರ ಕುನ್ನೂರ, ಸುದರ್ಶನ ಎಂಟಮನಿ, ವಿಜಯಕುಮಾರ ಕಟ್ಟಿ, ಗುಂಡಪ್ಪ ದಿಡ್ಡಿಮನಿ, ದೇವರಾಜ ಬಾಳಕ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net