ಶನಿವಾರ ಹಾಸ್ಯ ನಾಟಕ ಕ್ರೇಜಿ ಕುಟುಂಬ ಪ್ರದರ್ಶನ

ಶನಿವಾರ ಹಾಸ್ಯ ನಾಟಕ ಕ್ರೇಜಿ ಕುಟುಂಬ ಪ್ರದರ್ಶನ
ಶನಿವಾರ ಹಾಸ್ಯ ನಾಟಕ ಕ್ರೇಜಿ ಕುಟುಂಬ ಪ್ರದರ್ಶನ
Published on

ಪ್ರಮುಖ ಮುಖ್ಯಾಂಶಗಳು

  • ಶನಿವಾರ ಹಾಸ್ಯ ನಾಟಕ ಕ್ರೇಜಿ ಕುಟುಂಬ ಪ್ರದರ್ಶನ
  • ಅಂತರಂಗ ಬಹಿರಂಗ ತಂಡದ 8ನೇ ನಿರ್ಮಾಣ
  • ಸತೀಶ್ ಐತಾಳ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪ್ರಸ್ತುತಿ

ಬೆಂಗಳೂರು:ಅಂತರಂಗ ಬಹಿರಂಗತಂಡದ 8ನೇನಿರ್ಮಾಣದಲ್ಲಿ ಮೂಡಿ ಬರುತ್ತಿರುವಕೌಟಂಬಿಕ ಹಾಸ್ಯ ನಾಟಕ ಕ್ರೇಜಿಕುಟುಂಬ ಶನಿವಾರ (ಇಂದು)ಪ್ರದರ್ಶನಗೊಳ್ಳಲಿದೆ.

ನಾಗರಭಾವಿಯಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿಸಂಜೆ 6.30ಕ್ಕೆಪ್ರದರ್ಶನ ನಡೆಯಲಿದೆ.ಸತೀಶ್ ಹುಳಿಯಾರ್ರಚಿಸಿರುವ ಹಾಸ್ಯ ನಾಟಕವನ್ನುಹಿರಿಯ ರಂಗಕರ್ಮಿ ಸತೀಶ್ ಐತಾಳ್ನಿರ್ದೇಶಿಸಿದ್ದಾರೆ.

ಇದುಪಾಶ್ಚಿಮಾತ್ಯ ಸಂಸ್ಕೃತಿ ನಮ್ಮಮೇಲೆ ಎಷ್ಟೇ ಪ್ರಭಾವ ಬೀರಿದರು,ನಮ್ಮ ಸಂಸ್ಕೃತಿಸಂಸ್ಕಾರ ವನ್ನು ನಾವು ಉಳಿಸಿಯೇತೀರುತ್ತೇವೆ ಎಂದು ಹೋರಾಡಿಗೆಲ್ಲುವ ಕುಟುಂಬದ ಕಥೆ.ಪಾತ್ರಗಳಿಗೆಪರಿಪಕ್ವವಾಗಿ ಹೊಂದುವ ಅನುಭವಿಕಲಾವಿದರು ಹಾಸ್ಯ ರಸದೌತಣನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net