ಪರಮವೀರ ಯೋಧರಿಗೆ ವಂದನೆ; ಓಂ ಯೋಗ ಕೇಂದ್ರದ ಆಯೋಜನೆ

ಪರಮವೀರ ವಂದನ ಕಾರ್ಯಕ್ರಮದಲ್ಲಿ ವೀರ ಯೋಧರ ಭಾವಚಿತ್ರಗಳಿಗೆ ವಂದನೆ ಸಲ್ಲಿಸಲಾಯಿತು. ಆರ್‌ಎಸ್‌ಎಸ್‌ನ ರಮೇಶ್, ರಾಘವೇಂದ್ರ ರೆಡ್ಡಿ, ನಾಗೇಂದ್ರಪ್ಪ, ವನಜಾಕ್ಷಿ ಮತ್ತಿತರರಿದ್ದರು.
ಪರಮವೀರ ವಂದನ ಕಾರ್ಯಕ್ರಮದಲ್ಲಿ ವೀರ ಯೋಧರ ಭಾವಚಿತ್ರಗಳಿಗೆ ವಂದನೆ ಸಲ್ಲಿಸಲಾಯಿತು. ಆರ್‌ಎಸ್‌ಎಸ್‌ನ ರಮೇಶ್, ರಾಘವೇಂದ್ರ ರೆಡ್ಡಿ, ನಾಗೇಂದ್ರಪ್ಪ, ವನಜಾಕ್ಷಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಮವೀರ ಚಕ್ರ ಪುರಸ್ಕೃತ ಯೋಧರಿಗೆ ವಂದನೆ
  • ಆರ್​ಎಸ್​​ಎಸ್ ಮತ್ತು ಓಂ ಯೋಗ ಕೇಂದ್ರದ ಆಯೋಜನೆ
  • 21 ಪರಮವೀರರ ಭಾವಚಿತ್ರಗಳಿಗೆ ಗೌರವ ನಮನ

ಬೆಂಗಳೂರು: ದೇಶದಭದ್ರತೆ, ರಕ್ಷಣೆಗಾಗಿತಮ್ಮ ಪ್ರಾಣವನ್ನೇ ನೀಡಿ ಈವರೆಗೆಪರಮವೀರಚಕ್ರ ಅತ್ಯುನ್ನತಪ್ರಶಸ್ತಿಯ್ನನು ಪಡೆದ 21ವೀರ ಯೋಧರಿಗೆಗೌರವ ಸಲ್ಲಿಸುವ ಉದ್ದೇಶದಿಂದಪರಮವೀರ ವಂದನ ಕಾರ್ಯಕ್ರಮಆಯೋಜಿಸಲಾಗಿತ್ತು.

ನಾಗರಭಾವಿಯಐಟಿಐ ಲೇಔಟ್‌ನಲ್ಲಿರುವ ಅನುಭವಮಂಟಪದಲ್ಲಿ ಆರ್‌ಎಸ್‌ಎಸ್ ಮತ್ತುಓಂ ಯೋಗ ಕೇಂದ್ರ ಹಮ್ಮಿಕೊಂಡಿದ್ದಕಾರ್ಯಕ್ರಮವನ್ನು ಎಲ್.ವಿ.ಟ್ರಾವೆಲ್ಸ್ಮಾಲೀಕ ಪರಮಶಿವಯ್ಯ ಉದ್ಘಾಟಿಸಿದರು.ಸಮಾರಂಭದಲ್ಲಿ20ಕ್ಕೂಹೆಚ್ಚು ಮಾಜಿ ಸೈನಿಕರು ಪಾಲ್ಗೊಂಡುವೀರಯೋಧರಿಗೆ ಗೌರವ ನಮನ ಸಲ್ಲಿಸಿದರು.ವಿಶೇಷವಾಗಿಕಾರ್ಯಕ್ರಮದ ವೇದಿಕೆಯ ಮೇಲೆಯಾವುದೇ ಗಣ್ಯರು ಆಸೀನರಾಗದೆಎಲ್ಲ 21 ಪರಮವೀರಚಕ್ರ ಪ್ರಶಸ್ತಿ ಪುರಸ್ಕೃತವೀರಯೋಧರ ಭಾವಚಿತ್ರಗಳನ್ನುಇರಿಸಲಾಗಿತ್ತು.

ಕಾರ್ಯಕ್ರಮದಲ್ಲಿಮಾತನಾಡಿದ ವಾಗ್ಮಿ ರಾಘವೇಂದ್ರರೆಡ್ಡಿ, ಸೈನಿಕರತ್ಯಾಗ-ಬಲಿದಾನದಿಂದದೇಶ ಸುಭದ್ರವಾಗಿದೆ.ಯಾವುದೇ ಅಪೇಕ್ಷೆ,ಸ್ವಾರ್ಥಗಳಿಲ್ಲದೆಕೇವಲ ದೇಶಕ್ಕಾಗಿ ಪ್ರಾಣಾರ್ಪಣೆಮಾಡುವ ಯೋಧರಿಗೆ ಎಷ್ಟು ಗೌರವಸಲ್ಲಿಸಿದರೂ ಕಡಿಮೆಯೇ.1950ರಲ್ಲಿ ಪ್ರಥಮಪರಮವೀರ ಚಕ್ರ ಪ್ರಶಸ್ತಿ ಪಡೆದಸೋಮನಾಥ ಶರ್ಮ ಅವರು 1947ರಲ್ಲಿಪಾಕಿಸ್ತಾನದ ಸೇನೆಯ ಪಿತೂರಿಯನ್ನುವಿಲಗೊಳಿಸಿ ಪ್ರಾಣ ಕಳೆದುಕೊಳ್ಳುವಾಗಈ ಪ್ರಶಸ್ತಿಯೇ ಅಸ್ತಿತ್ವದಲ್ಲಿಇರಲಿಲ್ಲ. ಅವರಮರಣೋತ್ತರವಾಗಿ ಈ ಪ್ರಶಸ್ತಿನೀಡಲಾಗಿದೆ.ಅಲ್ಲಿಂದ ಈ ವರೆಗೆ21 ಜನರಿಗೆಪರವೀರಚಕ್ರ ಪ್ರಶಸ್ತಿ ನೀಡಿಗೌರವಿಸಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿಆರ್‌ಎಸ್‌ಎಸ್‌ನ ರಮೇಶ್,ಓಂ ಯೋಗಕೇಂದ್ರದನಂದಿನಿ, ವನಜಾಕ್ಷಿ,ನಾಗೇಂದ್ರಪ್ಪ,ಭಾರತಿ ಪ್ರಕಾಶ್,ಸುಮ ಸ್ವಾಮಿಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net