ರಾಷ್ಟ್ರಮಟ್ಟದ ವಾಲಿಬಾಲ್​ಗೆ ಸಹನಾ ಆಯ್ಕೆ

ಸಹನಾ ಗೋಲಿಹಳ್ಳಿ
ಸಹನಾ ಗೋಲಿಹಳ್ಳಿ
Published on
ಕಕ್ಕೇರಿ: ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸಹನಾ ಗೋಲಿಹಳ್ಳಿ ಇವಳು ರಾಷ್ಟ್ರಮಟ್ಟದ ವಾಲಿಬಾಲ್​ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಆಂಧ್ರಪ್ರದೇಶದ ಕಡಪಾದಲ್ಲಿ ನಡೆಯಲಿರುವ 69ನೇ ರಾಷ್ಟ್ರಮಟ್ಟದ ವಾಲಿಬಾಲ್​ ಸ್ಪರ್ಧೆಯಲ್ಲಿ ಸಹನಾ ಪಾಲ್ಗೊಳ್ಳಲಿದ್ದಾಳೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net