ಮಂಡ್ಯ ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟ ನಿಗಮದ ಜಿಲ್ಲಾ ನಿರ್ದೇಶಕ ಎಂ.ನಂದೀಶ್, ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರಜನಿಕಾಂತ್‌ಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬೆಳಗೊಳ ರವೀಶ್, ಕೆ.ಆರ್.ಎಸ್.ರಾಮೇಗೌಡ, ಅಪೆಕ್ಸ್ ಬ್ಯಾಂಕ್‌ಮಾಜಿ ನಿರ್ದೇಶಕ ಶಿವಯ್ಯ, ಕಾಂಗ್ರೆಸ್ ಮುಖಂಡರಾದ ಶ್ರೀಕಾಂತ್, ಸುನೀಲ್, ಎಸ್.ಸುರೇಶ್ ಇತರರು ಅಭಿನಂದಿಸಿದರು.