

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಪ್ರತಿಷ್ಠಿತಆರ್‌ವಿ ವಿಶ್ವವಿದ್ಯಾಲಯವು ತನ್ನಶೈಕ್ಷಣಿಕ ಮತ್ತು ಸಾಂಸ್ಥಿಕನಾಯಕತ್ವವನ್ನು ಮತ್ತಷ್ಟುಸದೃಢಗೊಳಿಸಲು ಮಹತ್ವದ ಹೆಜ್ಜೆಇಟ್ಟಿದ್ದು,ವಿವಿಧ ವಿಭಾಗಗಳಿಗೆಇಬ್ಬರು ನೂತನ ಡೀನ್ ಗಳು ಹಾಗೂಒಬ್ಬರು ಹಣಕಾಸು ಅಧಿಕಾರಿಯನ್ನುನೇಮಕ ಮಾಡಿದೆ.
ಔಷಧೀಯಉದ್ಯಮ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ26 ವರ್ಷಗಳಸುದೀರ್ಘ ಅನುಭವ ಹೊಂದಿರುವ ಖ್ಯಾತಸಂಶೋಧಕ ಪ್ರೊ.ಪ್ರಕಾಶ್‌ಗೌಡರನ್ನುಮೈಸೂರು ಕ್ಯಾಂಪಸ್ಸಿನ ಸ್ಕೂಲ್ಆಫ್ ಫಾರ್ಮಸಿ ವಿಭಾಗದ ಡೀನ್ ಆಗಿ,ಹೈದರಾಬಾದ್ಐಎಸ್‌ಬಿಯಿಂದ ಪೋಸ್ಟ್ ಡಾಕ್ಟರಲ್ಫೆಲೋಶಿಪ್ ಪಡೆದಿರುವ ಪ್ರೊ.ಮಾಧವಿ ಸೇಠಿಅವರನ್ನು ಬೆಂಗಳೂರು ಕ್ಯಾಂಪಸ್ಸಿನಸ್ಕೂಲ್ ಆಫ್ ಬಿಸಿನೆಸ್ ವಿಭಾಗದಡೀನ್ ಆಗಿ ನೇಮಿಸಲಾಗಿದೆ.
ವಿಶ್ವವಿದ್ಯಾಲಯದಆರ್ಥಿಕ ವ್ಯವಹಾರಗಳ ಉಸ್ತುವಾರಿಗೆಸಿಎ ಕಲ್ಪನಾ ಶ್ರೀನಿವಾಸ್ ಅವರನ್ನುಹಣಕಾಸು ಅಧಿಕಾರಿಯನ್ನಾಗಿನೇಮಿಸಲಾಗಿದೆ.ಈ ಹಿಂದೆ ಭಗವಾನ್ಮಹಾವೀರ್ ಜೈನ್ ಆಸ್ಪತ್ರೆಗಳಸಮೂಹದಲ್ಲಿ ಹಣಕಾಸು ನಿರ್ದೇಶಕರಾಗಿಕೆಲಸ ಮಾಡಿದ ಅನುಭವ ಹೊಂದಿದ್ದಾರೆ.