ಹಾಸನ ಲೋಕಸಭಾ ಸದಸ್ಯ ಹಾಗೂ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಬಿಎಲ್‌ಎ 1 ಆಗಿರುವ ಶ್ರೇಯಸ್ ಎಂ. ಪಟೇಲ್, ***ರಾಜಕೀಯ ಪಕ್ಷಗಳ ಅಧ್ಯಕ್ಷ ಎಚ್.ಟಿ .ಲಕ್ಷ್ಮಣ, ಬಿಜೆಪಿ ಮುಖಂಡ ಮಳಲಿ ನಾರಾಯಣ, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಪುಟ್ಟ ಸೋಮಪ್ಪ, ಸೇರಿದಂತೆ ಬಿಎಲ್‌ಒಗಳು ಪರಿಷ್ಕರಣೆ ಕುರಿತು ಕೆಲವು ಗೊಂದಲದ ಬಗ್ಗೆ ಮಾಹಿತಿ ಪಡೆದುಕೊಂಡರು.