ರೈತರ ಕಷ್ಟಗಳಿಗೆ ನೂತನ ಪದಾಧಿಕಾರಿಗಳು ತಾಲೂಕಿನಲ್ಲಿ ಹಾಗೂ ಜಿಲ್ಲೆಯಲ್ಲಿ ರೈತರಿಗಿರುವ ಅನಾನುಕೂಲ, ಜಮೀನಿನ ಕಾರ್ಯ, ಕಚೇರಿ ಕಾರ್ಯ, ಸರ್ಕಾರದ ಸೌಲಭ್ಯ ಕುರಿತು ಪರಿಚಯಿಸುವ ಕಾರ್ಯ ಮಾಡಬೇಕು. ಅಲ್ಲದೆ ರೈತರಿಗೆ ಆಗುವ ಅನ್ಯಾಯಕ್ಕೆ ಕರ್ನಾಟಕ ರೈತ ಸಂ ಹಾಗೂ ಕಾರ್ಮಿಕ ಸೇನೆ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು. ಈ ವೇಳೆ ವಡಗೇರಾ ತಾಲೂಕಿನ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಭೀಮಶಪ್ಪ ಬಾಗ್ಲಿ (ಅಧ್ಯಕ್ಷ), ಚನ್ನಬಸವ ಗೊಡಿಹಾಳ (ಉಪಾಧ್ಯ), ಜಗದೀಶ್ ವಿಶ್ವಕರ್ಮ (ಪ್ರಧಾನ ಕಾರ್ಯದರ್ಶಿ), ಮಾರ್ಕಪ್ಪ ಟೇಲರ್ (ಸಹ ಕಾರ್ಯದರ್ಶಿ), ಸಾಬಣ್ಣ (ಖಜಾಂಚಿ), ಸಿದ್ದಣ್ಣೋರ್, ದೇವಪ್ಪ ದೊರೆ, ಮಲ್ಲಿಕಾರ್ಜುನ ದೊರೆ, ನಿಂಗಪ್ಪ ಕಟ್ಟಿಮನಿ, ಯಂಕಪ್ಪ ದೊಡ್ಡಮನಿ, ಮಲ್ಲಪ್ಪ ದೊಡ್ಡಮನಿ, ಲ್ಮಣ ಗೊಡಿಹಾಳ, ಬಸ್ಸಪ್ಪ ಗೊಡಿಹಾಳ, ಖಾಡಪ್ಪ ಕುಮನೂರ್, ವಡಗೇರಾ ಮರೆಪ್ಪ ಅಗ್ನಾಳ, ಸಾಬಣ್ಣ ಕುರಕುಂದಿ, ದೇವರಾಜ ಶಿವಪೂರ (ಸದಸ್ಯರು) ಈ ವೇಳೆಯಲ್ಲಿ ಯಾದಗಿರಿ ಜಿಲ್ಲಾ ಗೌರವಾಧ್ಯರನ್ನಾಗಿ ದೇವಿಂದ್ರಪ್ಪ ವಾರಿ ಅವರನ್ನು ಆಯ್ಕೆ ಮಾಡಲಾಯಿತು.