ಬಾವಿಯಲ್ಲಿ ಬಿದಿದ್ದ ನರಿ ರಕ್ಷಣೆ

ಬಾವಿಯಲ್ಲಿ ಬಿದಿದ್ದ ನರಿ ರಕ್ಷಣೆ
ಬಾವಿಯಲ್ಲಿ ಬಿದಿದ್ದ ನರಿ ರಕ್ಷಣೆ
Published on

ಪ್ರಮುಖ ಮುಖ್ಯಾಂಶಗಳು

  • ಬಾವಿಯಲ್ಲಿ ಬಿದಿದ್ದ ನರಿ ರಕ್ಷಣೆ
  • ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಂಚಿನಾಳದಲ್ಲಿ ಘಟನೆ
  • ಯಮಕನಮರಡಿ ಅಗ್ನಿಶಾಮಕ ದಳದಿಂದ ಸಿಬ್ಬಂದಿ ಭಾಗಿ

ಬಾವಿಗೆ ಬಿದ್ದ ನರಿ ರಕ್ಷಿಸಿದ ಅಗ್ನಿಶಾಮಕ


ಚಿಕ್ಕೋಡಿ: ಹುಕ್ಕೇರಿ ತಾಲ್ಲೂಕಿನ ಹಂಚಿನಾಳ ಗ್ರಾಮದ ಹೊರವಲಯದ ಬಾವಿಯಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ನರಿಯನ್ನು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಿಸಿದ್ದಾರೆ.
ಹಂಚಿನಾಳ ಗ್ರಾಮದ ಕಾಡಪ್ಪ ಕಂಚಗಾರಟ್ಟಿ ಎಂಬವರ ಜಮೀನಿನಲ್ಲಿ ಬಾವಿಯಲ್ಲಿ ಬಿದ್ದಿದ್ದ ನರಿಯ ಕುರಿತು ವಿಷಯ ತಿಳಿದ ಸ್ಥಳಕ್ಕಾಗಮಿಸಿದ ಯಮಕನಮರಡಿ ಅಗ್ನಿಶಾಮಕ ದಳದ ಸಿಬ್ಬಂದಿ ನರಿಯನ್ನು ರಕ್ಷಣೆ ಮಾಡಿದ್ದಾರೆ.

ವೈ. ಜಿ ಕೋಲಕಾರ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶಂಕರ ಗುಜನಾಳ, ರಮೇಶ ಹಲಕರ್ಣ, ಮಲ್ಲಿಕಾರ್ಜುನ ಮುನ್ನೋಳ್ಳಿ, ಬಸವರಾಜ ಪಾಟೀಲ, ರಮೇಶ್ ನಾವಲಗಿ ಕಾರ್ಯಾಚರಣೆಯಲ್ಲಿ ಇಬ್ಬರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net