ವಿಜೇತರಿಗೆ ಬಹುಮಾನ : ಬೂದಿಹಾಲ್ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೊಮ್ಮನಹಳ್ಳಿ, ತೊಣಚಿನಕುಪ್ಪೆ, ಬೂದಿಹಾಲ್, ದೇಗನಹಳ್ಳಿ, ದಿಣ್ಣೇಪಾಳ್ಯ, ಅನಂತಪುರ, ಪಾಪಭೋವಿಪಾಳ್ಯ, ಮಾಚೋನಾಯಕನಹಳ್ಳಿ, ಕಾಚನಹಳ್ಳಿ, ವಜ್ರಕಟ್ಟೆಪಾಳ್ಯ, ಮಂಡಿಗೆರೆ, ಬರದಿ ಹಾಗೂ ಯರಮಂಚನಹಳ್ಳಿಯಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಿದ್ದು, 800ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.