ಮಾಗಣಗೇರಾದ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಪ್ರಮುಖರಾದ ಶಿವಲಾಲ್ಸಿಂಗ್, ನಿಂಗನಗೌಡ ಪೊಲೀಸ್ ಪಾಟೀಲ್, ರೇವಣಸಿದ್ದಪ್ಪ ಸಾಹು ಡಗ್ಗಾ, ಮಹಾನಿಂಗಪ್ಪಗೌಡ ಬಂಡೆಪ್ಪಗೌಡ್ರ, ಗುರುಬಸ್ಸಪ್ಪ ಸಾಹು ಸಣ್ಣಳ್ಳಿ, ಎನ್.ಆರ್.ಪಾಟೀಲ್, ಚಂದ್ರಶೇಖರ ಪುರಾಣಿಕ, ಬಸವರಾಜ ಹೂಗಾರ, ಮಲ್ಲಿಕಾರ್ಜುನ ಹಲಕರ್ಟಿ, ಸಿದ್ರಾಮಪ್ಪಗೌಡ ಮಾಲಿಪಾಟೀಲ್, ಶಂಭುಲಿಂಗ ಸಾಹು ತಾಳಿಕೋಟಿ, ಮಲ್ಲಾರರಾವ್ ಕುಲಕರ್ಣಿ, ನಾಗಣ್ಣ ಸಾಹು ಹಾಗರಗುಂಡಗಿ, ರೇವಣಸಿದ್ದ ಅಂಕಲಕೋಟಿ, ಈರಣ್ಣ ಸುಂಕದ, ಬಸವರಾಜ ದೊಡ್ಡಳ್ಳಿ, ಶಿವುಗೌಡ ಬಂಡೆಪ್ಪಗೋಳ, ಲಿಂಗರಾಜ ಪಟ್ಟಣಶೆಟ್ಟಿ, ಶಿವು ತಾಳಿಕೋಟಿ ಇತರರಿದ್ದರು.