ಸಹಕಾರಿ ಧುರೀಣ ಚನ್ನಮಲ್ಲಯ್ಯ ಹಿರೇಮಠ ಜೇವರ್ಗಿ, ನಗನೂರಿನ ಜಗದೀಶ ಶರಣರು, ಮಹಿಳಾ ಸಂಟಕಿ ಜಯಶ್ರೀ ಮುಚಳಂಬಿ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ರಾಗ ಸಂಗಮ ಸೇವಾ ಟ್ರಸ್ಟ್ ಅಧ್ಯೆ ಶ್ವೇತಾ ಪಾಟೀಲ, ನಾಗಲಿಂಗಯ್ಯ ಸ್ಥಾವರಮಠ ಸುಂಟನೂರ ಮಾತನಾಡಿದರು. ಪ್ರಮುಖರಾದ ಧರ್ಮರಾಜ ಜವಳಿ, ಗಣೇಶ ಚಿನ್ನಾಕಾರ, ರಾಜೇಂದ್ರ ಮಾಡಬೂಳ, ಪರಮಾನಂದ ಸರಸಂಬಿ, ಸೋಮಶೇಖರಯ್ಯಾ ಹೊಸಮಠ, ಹಣಮಂತರಾವ ಪೆಂಚನಪಳ್ಳಿ ಸೇರಿ ಇತರರಿದ್ದರು.