ಹಿರಿಯ ವಕೀಲರಾದ ನಿರ್ಮಲಾ ಮಧುಸೂದನ್, ಡಿ.ವೆಂಕಟಾಚಲ, ವಕೀಲರ ಸಂಘದ ಅಧ್ಯಕ್ಷ ಎನ್.ಬಸವರಾಜು, ಸೀಮಾ ತಹಸೀನ್ ಸುಲ್ತಾನ, ವಾಸವಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಜೆ.ರವಿಕುಮಾರ್, ವಾಸವಿ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಾಸವಾಂಬ, ವಾಸವಿ ವಿದ್ಯಾಕೇಂದ್ರ (ಕೇಂದ್ರ ಪಠ್ಯಕ್ರಮ) ಪ್ರಾಂಶುಪಾಲ ಡಾ.ದಯಾಪ್ರಸಾದ್, ಮುಖ್ಯ ಶಿಕ್ಷಕಿ ಗೀತಾ ಇತರರಿದ್ದರು.