ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸ್ಥಳಾವಕಾಶ ನೀಡಿ

ಕೃಷಿ ಪತ್ತಿನ ಸಹಕಾರ ಸಂಕ್ಕೆ ಕಾರ್ಯನಿರ್ವಹಿಸಲು ಏವೂರ ಗ್ರಾಮದ ಕೃಷಿ ಮಾರುಕಟ್ಟೆ ಆವರಣದಲ್ಲಿ ಸ್ಥಳಾವಕಾಶ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂ ಹಾಗೂ ರೈತ ಸೇನೆ ತಾಲೂಕು ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿತು. ದೇವಿಂದ್ರಪ್ಪ ದೊರೆ, ಹುಲಗೆಪ್ಪ ಹವಲ್ದಾರ, ಶಿವಶಂಕರರೆಡ್ಡಿ, ಶರಣಪ್ಪ ಪೂಜಾರಿ ಇತರರಿದ್ದರು.

Published on
ಕೆಂಭಾವಿ: ಪಟ್ಟಣದ ಸಮೀಪ ಏವೂರ ಗ್ರಾಮ ವ್ಯಾಪ್ತಿಯಲ್ಲಿರುವ ಕೃಷಿ ಮಾರುಕಟ್ಟೆ ಆವರಣದಲ್ಲಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕಾರ್ಯನಿರ್ವಹಿಸಲು ಸ್ಥಳಾವಕಾಶ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಆಗ್ರಹಿಸಿದೆ. ಈ ಕುರಿತು ಬುಧವಾರ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿರುವ ರೈತ ಸಂದ ಪದಾಧಿಕಾರಿಗಳು, ಏವೂರು ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂವಿದ್ದು, ಸದರಿ ಸಂಘಕ್ಕೆ ಸ್ವಂತ ನಿವೇಶನ ಅಥವಾ ಕಟ್ಟಡ ಇರುವುದಿಲ್ಲ. ಸಂಘಕ್ಕೆ ಮತ್ತು ಸಮಸ್ತ ಗ್ರಾಮದ ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆ ಅಧೀನದಲ್ಲಿರುವ ಮಾರುಕಟ್ಟೆ ಆವರಣದಲ್ಲಿ ಒಂದು ಗೋದಾಮ ಸಂಕ್ಕೆ ಉಪಯೋಗಿಸಿಕೊಳ್ಳಲು ಅನುಮತಿ ನೀಡಿ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದೆ. ಈ ವೇಳೆ ರೈತ ಸಂದ ಅಧ್ಯಕ್ಷ ದೇವಿಂದ್ರಪ್ಪ ದೊರೆ, ಹುಲಗೆಪ್ಪ ಹವಲ್ದಾರ, ಶಿವಶಂಕರರೆಡ್ಡಿ, ಶರಣಪ್ಪ ಪೂಜಾರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net