ಸಂಘದ ಅಧ್ಯಕ್ಷ ಆರ್.ಎಸ್.ನಟರಾಜ್ ಮಾತನಾಡಿದರು. ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಸ್.ಮಂಜೇಗೌಡ, ಬೆಳಮೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರೇವೇಗೌಡ, ಪಾಲಾಕ್ಷ ಕೆರೆಹಳ್ಳಿ, ಯಶ್ವಂತ್ ಚಿಕ್ಕೋಟೆ, ದಿಲೀಪ್, ಎಚ್.ಎಂ.ಕುಮಾರ್, ಯುವರಾಜ್, ದರ್ಶನ್, ರತ್ನಾ, ಇಂದಿರಾ, ರಾಘವೇಂದ್ರ, ಸಂಘದ ಕಾರ್ಯನಿರ್ವಣಾಧಿಕಾರಿ ಶಶಿಕಲಾ ಇತರರಿದ್ದರು.