ಜೆಡಿಎಸ್​ನ ಜನತಾ ಸಮಾವೇಶದ ಪೂರ್ವಭಾವಿ ಸಭೆ

ಏ.11 ರಂದು ಕೊಮ್ಮಘಟ್ಟದ ನೈಸ್ ಗ್ರೌಂಡ್‌ನಲ್ಲಿ ನಡೆಯಲಿರುವ ಜನತಾ ಸಮಾವೇಶದ ಪೂರ್ವಭಾವಿ ಸಭೆಯು ವಿಧಾನ ಪರಿಷತ್ ಸದಸ್ಯ ಟಿ.ಎನ್.ಜವರಾಯಿಗೌಡ ನೇತೃತ್ವದಲ್ಲಿ ನಡೆಯಿತು. ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
ಏ.11 ರಂದು ಕೊಮ್ಮಘಟ್ಟದ ನೈಸ್ ಗ್ರೌಂಡ್‌ನಲ್ಲಿ ನಡೆಯಲಿರುವ ಜನತಾ ಸಮಾವೇಶದ ಪೂರ್ವಭಾವಿ ಸಭೆಯು ವಿಧಾನ ಪರಿಷತ್ ಸದಸ್ಯ ಟಿ.ಎನ್.ಜವರಾಯಿಗೌಡ ನೇತೃತ್ವದಲ್ಲಿ ನಡೆಯಿತು. ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆಡಿಎಸ್​ನ ಜನತಾ ಸಮಾವೇಶದ ಪೂರ್ವಭಾವಿ ಸಭೆ
  • ವಿಧಾನ ಪರಿಷತ್ ಸದಸ್ಯ ಟಿ.ಎನ್.ಜವರಾಯಿಗೌಡ ನೇತೃತ್ವದಲ್ಲಿ ಸಭೆ
  • ಏ.11 ರಂದು ಕೊಮ್ಮಘಟ್ಟದ ನೈಸ್ ಗ್ರೌಂಡ್ ನಲ್ಲಿ ಸಭೆ ಆಯೋಜನೆ

ಬೆಂಗಳೂರು: .11ರಂದು ಕೊಮ್ಮಘಟ್ಟದನೈಸ್ ಗ್ರೌಂಡ್ ನಲ್ಲಿ ಆಯೋಜಿಸಿರುವಜೆಡಿಎಸ್ ಪಕ್ಷದ ಜನತಾ ಸಮಾವೇಶಹಾಗೂ ಬೆಳ್ಳಿಹಬ್ಬ ಕಾರ್ಯಕ್ರಮದಪೂರ್ವಭಾವಿ ಸಭೆಯು ವಿಧಾನ ಪರಿಷತ್ಸದಸ್ಯ ಟಿ.ಎನ್.ಜವರಾಯಿಗೌಡನೇತೃತ್ವದಲ್ಲಿ ಬುಧವಾರ ನಡೆಯಿತು.

ಯಶವಂತಪುರವಿಧಾನಸಭಾ ಕ್ಷೇತ್ರದ ದೊಡ್ಡಬಿದರುಕಲ್ಲುವಾರ್ಡ್‌ನಲ್ಲಿ ಕಾರ್ಯಕರ್ತರ ಪೂರ್ವಭಾವಿ ಸಭೆನಡೆಸಿದ ಟಿ.ಎನ್.ಜವರಾಯಿಗೌಡಕಾರ್ಯಕ್ರಮ ಸಿದ್ಧತೆ ಮತ್ತುವ್ಯವಸ್ಥೆಗಳ ಕುರಿತು ಚರ್ಚೆನಡೆಸಿದರು. ಈವೇಳೆ ಗ್ರೇಟರ್ ಬೆಂಗಳೂರುಪ್ರಾಧಿಕಾರದ ಜೆಡಿಎಸ್ ಘಟಕದ ಅಧ್ಯಕ್ಷ ರಮೇಶ್ ಗೌಡ,ಮಾಜಿ ವಿಧಾನಸಭಾಸದಸ್ಯರಾದ ಇ.ಕೃಷ್ಣಪ್ಪ,ಮುಖಂಡರಾದತಿಪ್ಪೇಸ್ವಾಮಿ,ಹನುಮಂತೇಗೌಡ,ವೇಣುಗೋಪಾಲ,ಮಹಿಳಾ ಘಟಕದಅಧ್ಯಕ್ಷೆ ಸಾಕಮ್ಮ,ಅರುಣ್ ಗೌಡ,ಸಂತೋಷ್ ಜವರಾಯಿಗೌಡ,ಮಂಜುನಾಥ್,ದೊಡ್ಡಬಿದರಕಲ್ಲುಬೈರೇಗೌಡ, ಗೋಪಾಲನಂದೀಶ್, ಚೆಲುವರಾಜು,ಅಜಯ್,ಬಳೆ ಮುನಿರಾಜುಮತ್ತಿತತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net